alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಕ್ತಿ ಮೇಲೆ ದಾಳಿಗೆ ಮುಂದಾದ ಚಿರತೆ ತಡೆದ ಹುಲಿ

tiger

ಮೆಕ್ಸಿಕೋ ಮೃಗಾಲಯವೊಂದರಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ಅಲ್ಲಿನ ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುವ ವ್ಯಕ್ತಿ ಮೇಲೆ ಚಿರತೆಯೊಂದು ದಾಳಿ ಮಾಡಲು ಯತ್ನಿಸಿದೆ. ಇದನ್ನು ನೋಡಿದ ಹುಲಿಯೊಂದು ಚಿರತೆಯನ್ನು ತಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಿಂಹದ ಮರಿಗಳ ಜೊತೆ ಆಟವಾಡ್ತಿದ್ದಾನೆ. ಪಕ್ಕದಲ್ಲಿಯೇ ಒಂದು ಹುಲಿ ಕೂಡ ಕುಳಿತಿದೆ. ಕೆಲವೇ ಕ್ಷಣಗಳಲ್ಲಿ ದೂರದಲ್ಲಿರುವ ಚಿರತೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಲು ಓಡಿ ಬರುತ್ತದೆ.

ಇದನ್ನು ನೋಡಿದ ಹುಲಿ ತಕ್ಷಣ ಚಿರತೆ ಮೇಲೆ ದಾಳಿ ನಡೆಸುತ್ತದೆ. ಚಿರತೆಯನ್ನು ತಡೆಯಲು ಯತ್ನಿಸುತ್ತದೆ. ಆದ್ರೆ ಹುಲಿಯನ್ನು ಹಿಮ್ಮೆಟ್ಟಿ ಚಿರತೆ ವ್ಯಕ್ತಿ ಬಳಿ ಬರುತ್ತದೆ. ಈ ವಿಡಿಯೋ ನೋಡಿದ್ರೆ ಎಂಥ ಧೈರ್ಯವಂತ ವ್ಯಕ್ತಿ ಕೂಡ ಒಮ್ಮೆ ಬೆವರ್ತಾನೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...