alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿ ಅರೇಬಿಯಾದಲ್ಲಿ ಬಾಲಕಿ ಮೇಲೆ ಹುಲಿ ದಾಳಿ

3902568764

ಸೌದಿ ಅರೇಬಿಯಾದಲ್ಲಿ ಕಾಡು ಪ್ರಾಣಿಗಳನ್ನು ಸಾಕುವುದು ಒಂದು ಫ್ಯಾಷನ್ ಆಗ್ಬಿಟ್ಟಿದೆ. ಆದ್ರೆ ಈ ಫ್ಯಾಷನ್ ಸಾಮಾನ್ಯ ಜನರ ಜೀವಕ್ಕೆ ಸಂಚಕಾರ ತರ್ತಾ ಇದೆ.

ಸೌದಿ ಅರೇಬಿಯಾದ ವಾಯುವ್ಯ ಭಾಗ ಸಕಾಕ್ ನ ಮಾಲೊಂದರಲ್ಲಿ ಹುಲಿಯೊಂದು ಮುಗ್ದ ಬಾಲಕನ ಮೇಲೆ ದಾಳಿ ನಡೆಸಿದೆ. ಕಳೆದ ಭಾನುವಾರ ಮಾಲ್ ನಲ್ಲಿ ಪ್ರಾಣಿಗಳ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ತರಬೇತುದಾರನ ಜೊತೆಗಿದ್ದ ಹುಲಿ ಅಲ್ಲೇ ಓಡಾಡ್ತಾ ಇದ್ದ ಬಾಲಕಿ ಮೇಲೆ ದಾಳಿ ನಡೆಸಿದೆ.

ತರಬೇತುದಾರ ಹುಲಿಯಿಂದ ಬಾಲಕಿಯನ್ನು ರಕ್ಷಿಸಿದ್ದಾನೆನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು,ಸಾಕಷ್ಟು ಕಮೆಂಟ್ ಗಳು ಬರ್ತಾ ಇವೆ.

 

 

 

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...