alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿ ದಂಗಾಗಿದ್ದಾರೆ 3 ಮಿಲಿಯನ್ ಮಂದಿ

ಜಗತ್ತಿನಲ್ಲಿ ಎರಡು ಬಗೆಯ ಜನರಿದ್ದಾರೆ. ಕೆಲವರು ಮೇಕಪ್ ಪ್ರಿಯರಾದ್ರೆ, ಇನ್ನು ಕೆಲವರಿಗೆ ಅಲಂಕಾರ ಅಂದ್ರೇನೇ ಅಲರ್ಜಿ. ಆದ್ರೆ ಮೇಕಪ್ ಕೂಡ ಒಂದು ಕಲೆ. ಈ ವಿಡಿಯೋ ನೋಡಿದ್ಮೇಲಂತೂ ನಿಮಗೆ ಮೇಕಪ್ ಮಹತ್ವ ಅರ್ಥವಾಗೋದು ನಿಶ್ಚಿತ.

ಮೇಕಪ್ ನಲ್ಲಿರೋ ಶಕ್ತಿ ಏನು ಅನ್ನೋದಕ್ಕೆ ಇದೇ ಸಾಕ್ಷಿ. ಈಗಾಗ್ಲೇ ಫೇಸ್ಬುಕ್ ನಲ್ಲಿ 3 ಮಿಲಿಯನ್ ಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಒಂದು ನಿಮಿಷದ ಈ ವಿಡಿಯೋದಲ್ಲಿ ಮುಖದ ಅರ್ಧ ಭಾಗಕ್ಕೆ ಮೇಕಪ್ ಮಾಡಿರೋದನ್ನು ನೀವು ನೋಡಬಹುದು.

ಇನ್ನರ್ಧ ಮುಖಕ್ಕೆ ಮೇಕಪ್ ಮಾಡಿಲ್ಲ. ಇವೆರಡರ ಮಧ್ಯೆ ಇರೋ ಭಿನ್ನತೆ ನೋಡಿದ್ರೆ ನೀವು ದಂಗಾಗ್ತೀರಾ. ಎರಡಕ್ಕೂ ಅಜಗಜಾಂತರ ವ್ಯತ್ಯಾಸವಿದೆ. 23,000 ಜನರು ಈ ವಿಡಿಯೋ ಶೇರ್ ಮಾಡಿದ್ದಾರೆ. 68,000ಕ್ಕೂ ಹೆಚ್ಚು ಕಮೆಂಟ್ಸ್ ಬಂದಿವೆ.

Half Done Makeup As Ancient Asian Beauties

Beauty is an illusion.

Posted by 9GAG on Monday, October 16, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...