alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿದ್ರೆ ನೀವು ನಗು ತಡೆಯಲಾರಿರಿ…!

ಪಾರ್ಟಿ ಮಾಡಬೇಕೆಂದರೆ ಪಂಜಾಬಿನವರಂತೆ ಮಾಡಬೇಕೆಂದು ಹೇಳಲಾಗುತ್ತೆ. ಇದಕ್ಕೆ ಕಾರಣ ಪಾರ್ಟಿ ಸಂದರ್ಭಗಳಲ್ಲಿ ಅವರು ಮಾಡುವ ಪರಿಪೂರ್ಣ ಎಂಜಾಯ್ ಮೆಂಟ್. ತಮ್ಮದೇ ಆದ ವಿಭಿನ್ನ ಸಂಸ್ಕೃತಿ ಹೊಂದಿರುವ ಪಂಜಾಬಿ ಜನತೆ ವಿದೇಶದಲ್ಲಿದ್ದರೂ ಅದನ್ನು ಪ್ರತಿಬಿಂಬಿಸುತ್ತಾರೆ.

ಹೀಗೆ ಪಂಜಾಬಿ ಪಾರ್ಟಿಯೊಂದರಲ್ಲಿ ಚಿತ್ರೀಕರಿಸಿರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತರಹೇವಾರಿ ಕಾಮೆಂಟ್ ಗಳಿಗೆ ಕಾರಣವಾಗಿದೆಯಲ್ಲದೇ ನೋಡುಗರಲ್ಲಿ ನಗು ಉಕ್ಕಿಸಿದೆ.

ಪಂಜಾಬಿ ಹಾಡಿಗೆ ಹೆಜ್ಜೆಹಾಕುತ್ತಾ ವ್ಯಕ್ತಿಯೊಬ್ಬ ಹಣ ತೂರಿದ್ದು, ಅದನ್ನು ಆರಿಸಿಕೊಳ್ಳಲು ವಿದೇಶಿಯರು ಮುಗಿಬಿದ್ದಿದ್ದಾರೆ. ಇದನ್ನು ನೋಡಿದ ಹಲವರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಲು ಸತಾಯಿಸಿದ ಫಿರಂಗಿಗಳ ಇಂದಿನ ಪರಿಸ್ಥಿತಿ ಎಂದು ಕಿಚಾಯಿಸಿದರೆ, ಮತ್ತೆ ಹಲವರು ಫಿರಂಗಿಗಳ ಈ ಸ್ಥಿತಿ ನೋಡಿ ಸಂತೋಷವಾಯಿತು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...