alex Certify
ಕನ್ನಡ ದುನಿಯಾ       Mobile App
       

Kannada Duniya

ಭಾವನೆಗೆ ಸ್ಪಂದಿಸುತ್ತೆ ಈ ವೆಂಡಿಂಗ್ ಮಷಿನ್…!

ವೆಂಡಿಂಗ್ ಮಷಿನ್ ಅನ್ನೋದು ಮಾನವನ ಅದ್ಭುತ ಸೃಷ್ಟಿಗಳಲ್ಲಿ ಒಂದು. ಬೇಕಾದಾಗ ಕಾಫಿ, ಟೀ, ಹಾಲು, ತಿಂಡಿ ಇವುಗಳನ್ನೆಲ್ಲ ನೀಡುವ ಈ ವೆಂಡಿಂಗ್ ಮಷಿನ್ ಮನುಷ್ಯನ ಭಾವನೆಗಳಿಗೂ ಸ್ಪಂದಿಸುತ್ತದೆ ಅಂದರೆ ನೀವು ನಂಬಲೇ ಬೇಕು.

ಮನುಷ್ಯನಿಗೆ ಬರೀ ಚಾಕೋಲೇಟ್, ಕಾಫಿ, ತಿಂಡಿ ಬಿಟ್ಟು ಬೇರೇನನ್ನಾದರೂ ನೀಡಬೇಕು ಅನ್ನೋದನ್ನು ಹುಡುಕಿ ಹೊರಟ ಸಿಡ್ನಿ ಮೂಲದ ಮಾರ್ಕ್ ಸ್ಟಾರ್ಮಚ್ ಹಾಗೂ ಎಲಿಜಬೆತ್ ಕಮಾಂಡೊರ್ ತಂಡ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಸೇರಿಕೊಂಡು ಆಸ್ಟ್ರೇಲಿಯಾದಲ್ಲಿ ಒಂದು ಸರ್ವೆ ಮಾಡಿದರು. ಇದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಧೈರ್ಯ, ಮಾನಸಿಕ ಶಾಂತಿ ಹಾಗೂ ಭರವಸೆಯ ಅಗತ್ಯವಿದೆ ಎಂದರಿತು ಅದಕ್ಕಾಗಿಯೇ ಒಂದು ಅಮೂರ್ತ ರೂಪದ ವೆಂಡಿಂಗ್ ಮಷಿನ್ ಸಿದ್ಧಪಡಿಸಿದೆ.

ಇದನ್ನು ಗ್ರಾಹಕರ ಭಾವನೆಗಳಿಗೆ ತಕ್ಕಂತೆ ಡಿಸೈನ್ ಮಾಡಲಾಗಿದ್ದು, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ವೆಂಡಿಂಗ್ ಮಷಿನ್ ಅಚ್ಚರಿ ಎಂಬಂತೆ ಪರಿಹಾರ ನೀಡುತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...