alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವೈರಲ್ ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತಿರಾ…!

ಈ ವಿಡಿಯೋ ನೋಡಿದ್ರೆ ಎಂಥಾ ಗಟ್ಟಿ ಗುಂಡಿಗೆಯವರು ಕೂಡ ಅರೆಕ್ಷಣ ಬೆಚ್ಚಿ ಬೀಳ್ತಾರೆ. ರೆಪ್ಪೆ ಮಿಟುಕಿಸದೇ ಉಸಿರು ಬಿಗಿಹಿಡಿದು ಮುಂದೇನಾಗುತ್ತೆ ಅನ್ನೋದನ್ನು ಕಾಯ್ತಾರೆ. ಪರ್ವತದ ಮೇಲಿನ ಕಿರಿದಾದ ರಸ್ತೆಯಲ್ಲಿ ಬೃಹತ್ ಲಾರಿಯೊಂದು ಟರ್ನ್ ತೆಗೆದುಕೊಳ್ತಿರೋ ದೃಶ್ಯ ಇದು.

#dangerousroads #noway #måbødalen #oldroad #steep #eidfjord #road #roads

A post shared by Carl-Erik Aasebø (@knallemann) on

ಚೀನಾದ ಪರ್ವತದ ತುತ್ತ ತುದಿಯಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಚಿಕ್ಕ ರಸ್ತೆಯಲ್ಲಿ ಎರಡು ಲಾರಿಗಳು ಮುಖಾಮುಖಿಯಾಗಿದ್ದವು. ಅವುಗಳ ಪೈಕಿ ಒಂದು ಲಾರಿಯನ್ನು ಚಾಲಕ ಯು ಟರ್ನ್ ತೆಗೆದುಕೊಂಡಿದ್ದಾನೆ.

ಆ ಕಿರಿದಾದ ರಸ್ತೆಯಲ್ಲಿ ಲಾರಿಯನ್ನು ಟರ್ನ್ ಮಾಡೋದು ನಿಜಕ್ಕೂ ಅಸಾಧ್ಯವಾಗಿತ್ತು. ಆದ್ರೆ ಸ್ವಲ್ಪವೂ ಅಂಜದೇ ಚಾಲಕ ಅಲ್ಲೇ ಯು ಟರ್ನ್ ತೆಗೆದುಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...