alex Certify
ಕನ್ನಡ ದುನಿಯಾ       Mobile App
       

Kannada Duniya

ಗುಂಡಿಗೆ ಗಟ್ಟಿ ಇರೋರು ಮಾತ್ರ ಮಾಡೋ ಸಾಹಸ ಇದು

ಕೆಲವರಿಗೆ ಅಪಾಯಕಾರಿ ಸಾಹಸ ಮಾಡೋ ಕ್ರೇಝ್ ಹೆಚ್ಚಾಗಿರುತ್ತದೆ. ಅಂಥವರು ಚೀನಾದ ಈ ಕ್ಲಿಫ್ ಸ್ವಿಂಗ್ ಟ್ರೈ ಮಾಡ್ಲೇಬೇಕು. ನೀವು ಇದುವರೆಗೂ ನೋಡಿರದಂತಹ ಜೋಕಾಲಿ ಇದು. ಗುಂಡಿಗೆ ಗಟ್ಟಿ ಇದ್ದವರು ಮಾತ್ರ ಈ ಜೋಕಾಲಿ ಮೇಲೆ ಕೂರುವ ಸಾಹಸ ಮಾಡ್ತಾರೆ.

ಚೀನಾದ ವಾನ್ಷೆಂಗ್ ಓರ್ಡೋವಿಸಿಯನ್ ಥೀಮ್ ಪಾರ್ಕ್ ನಲ್ಲಿ ಈ ಜೋಕಾಲಿ ಇದೆ. ಸುಮಾರು 300 ಮೀಟರ್ ಆಳದ ಪ್ರಪಾತದ ತುತ್ತ ತುದಿಯಲ್ಲಿ ಈ ಜೋಕಾಲಿ ಕಟ್ಟಲಾಗಿದೆ. ಜೋಕಾಲಿಯಲ್ಲಿ ಕುಳಿತು ತೂಗಿಕೊಳ್ಳುತ್ತ 1000 ಅಡಿ ಕೆಳಗಿನ ಪ್ರಪಾತ ನೋಡಿದ್ರೆ ನಡುಕ ಶುರುವಾಗೋದು ಗ್ಯಾರಂಟಿ.

ಅಲ್ಲಿರುವ ಸಿಬ್ಬಂದಿ ಹಗ್ಗ ಕಟ್ಟಿ ಜೋಕಾಲಿಯನ್ನು ತೂಗಿಸ್ತಾರೆ ನಿಜ. ಆದ್ರೆ ಎಲ್ಲಾದ್ರೂ ಒಂದು ಸ್ವಲ್ಪ ಯಡವಟ್ಟಾದ್ರೂ 300 ಮೀಟರ್ ಆಳದ ಪ್ರಪಾತಕ್ಕೆ ಬೀಳುವ ಅಪಾಯವಿದೆ. ಈ ಜೋಕಾಲಿ ವಿಡಿಯೋ ಮೈ ಜುಮ್ಮೆನಿಸುವಂತಿದೆ.

A 300-meter cliff top drop under your favourite childhood playground ride: cliff swing in ChongqingIf you are after a nail biting and unforgettable experience on your next trip to China, cliff swing at Wansheng Ordovician Theme Park in southwest China's Chongqing will be a must-go. Don't forget to subscribe our YouTube channel to stay tuned: https://youtu.be/DQUJcgvqW0c

Nai-post ni People's Daily, China noong Linggo, Setyembre 17, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...