alex Certify
ಕನ್ನಡ ದುನಿಯಾ       Mobile App
       

Kannada Duniya

ಬಣ್ಣ ಬಳಿಯುವ ಪಾಕ್ ಯುವಕನ ಬಾಲಿವುಡ್ ಗಾಯನ ಕೇಳಿದ್ರೆ ಫಿದಾ ಆಗ್ತೀರಿ…!

ಕಲೆಗೆ ದೇಶ-ಭಾಷೆಯ ಹಂಗಿಲ್ಲ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಬಳಕೆಗೆ ಬಂದ ನಂತರ ತೆರೆಮರೆಯಲ್ಲಿದ್ದ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಅಂತಹುದೇ ಒಂದು ಪ್ರಕರಣದ ವರದಿ ಇಲ್ಲಿದೆ.

ಪಾಕಿಸ್ತಾನದ ಬಣ್ಣ ಬಳಿಯುವ ಕಾರ್ಮಿಕನೊಬ್ಬ ಬಾಲಿವುಡ್ ನ ಹಾಡುಗಳನ್ನು ತನ್ನ ಸುಶ್ರಾವ್ಯ ಕಂಠದಲ್ಲಿ ಹಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಆತನನ್ನು ರಾತ್ರೋರಾತ್ರಿ ಪ್ರಸಿದ್ಧ ವ್ಯಕ್ತಿಯನ್ನಾಗಿ ಮಾಡಿದೆ.

ಈತನ ಪ್ರತಿಭೆಯನ್ನು ಗುರುತಿಸಿದವರೊಬ್ಬರು ವಿಡಿಯೋ ಮಾಡಲು ಮುಂದಾದ ವೇಳೆ ಹಾಡುವಂತೆ ಒತ್ತಾಯಿಸಿದ್ದು, ಮೊದಲಿಗೆ ಸಂಕೋಚಪಟ್ಟ ಆತ ಬಳಿಕ ಹಾಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಆತನ ಪ್ರತಿಭೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...