alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಈರುಳ್ಳಿಯನ್ನು ಹೆಚ್ಚಿದ್ರೂ ಕಣ್ಣೀರು ಬರೊಲ್ಲ, ಕಾರಣ ಗೊತ್ತಾ?

ಈರುಳ್ಳಿಗೆ ಕಣ್ಣೀರುಳ್ಳಿ ಅನ್ನೋ ಹೆಸರು ಚೆನ್ನಾಗಿ ಹೊಂದಿಕೆಯಾಗುತ್ತೆ. ಯಾಕಂದ್ರೆ ಈರುಳ್ಳಿ ಕತ್ತರಿಸಿದವರ ಕಣ್ಣಲ್ಲಿ ನೀರು ತರಿಸುತ್ತೆ. ಆದ್ರೀಗ ಕಣ್ಣೀರು ಬರದಂತಹ ಹೊಸ ಬಗೆಯ ಈರುಳ್ಳಿಯನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ.

ಇದಕ್ಕೆ ‘The Sunion’ ಅಂತಾ ಹೆಸರಿಡಲಾಗಿದೆ. ಸಿಹಿಯಾಗಿ, ಟೇಸ್ಟಿಯಾಗಿದೆ ಈ ಈರುಳ್ಳಿ. ನೈಸರ್ಗಿಕ ಕ್ರಾಸ್ ಬ್ರೀಡಿಂಗ್ ಪ್ರಕ್ರಿಯೆಯ ಮೂಲಕ ಹಲವು ದಶಕಗಳ ಕಾಲ ಶ್ರಮಪಟ್ಟು ವಿಜ್ಞಾನಿಗಳು ಇದನ್ನು ಕಂಡು ಹಿಡಿದಿದ್ದಾರೆ.

ಇದರಲ್ಲಿ ಲ್ಯಾಕ್ರಿಮೇಟರಿ ಫ್ಯಾಕ್ಟರ್ ಸಿಂಥೇಸ್ ಪ್ರಮಾಣ ಕಡಿಮೆಯಿದೆ. ಹಾಗಾಗಿ ಇದನ್ನು ಹೆಚ್ಚಿದ್ರೂ ಕಣ್ಣಲ್ಲಿ ನೀರು ಬರುವುದಿಲ್ಲ. ಮಾರ್ಚ್ ವೇಳೆಗೆ ಈ ಹೊಸ ಬಗೆಯ ಈರುಳ್ಳಿ ಮಾರುಕಟ್ಟೆ ಪ್ರವೇಶಿಸಲಿದೆ. ಮೊದಲು ಅಮೆರಿಕದಲ್ಲಿ ಲಭ್ಯವಾಗಲಿದೆ

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...