alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ….

korea-girl

ಆಕೆ ಕೊರಿಯಾದ ಯುವತಿ, ಜೊತೆಗೊಬ್ಬಳು ಸ್ನೇಹಿತೆಯೂ ಇದ್ದಾಳೆ. ಅದೇನ್ ಕಿತಾಪತಿ ಮಾಡಿದ್ಲೋ ಗೊತ್ತಿಲ್ಲ ಪೊಲೀಸರು ಸ್ಟೇಶನ್ ಗೆ ಕರೆದುಕೊಂಡು ಬಂದಿದ್ರು. ಭಾರತೀಯ ನಾರಿಯಂತೆ ಸೀರೆಯುಟ್ಟು, ಕುಂಕುಮ ಹಚ್ಚಿಕೊಂಡಿದ್ದ ಹುಡುಗಿ, ಕೊರಿಯಾದವಳೇ ಹೌದೋ ಅಲ್ಲವೋ ಅನ್ನೋ ಡೌಟು ಪೊಲೀಸರಿಗೆ.

ಆಕೆ ಕೂಡ ತನಗೆ ಭಾಷೆಯೇ ಗೊತ್ತಿಲ್ಲ ಎನ್ನುವಂತೆ ನಾಟಕವಾಡ್ತಾ ಇದ್ಲು. ನಾನು ಸುಂದರವಾಗಿದ್ದೇನೆ, ನನ್ನನ್ನು ಮದುವೆಯಾಗ್ತೀಯಾ ಅಂತಾ ಹಿಂದಿಯಲ್ಲಿ ಪೊಲೀಸ್ ಅಧಿಕಾರಿಯನ್ನೇ ಕೇಳುತ್ತಿದ್ಲು. ಇವಳೇನ್ ಹೇಳ್ತಿದ್ದಾಳೋ ಅವರಿಗೆ ಅರ್ಥವಾಗಲಿಲ್ಲ, ಈಕೆಗೂ ಹಿಂದಿಯಲ್ಲಿ ಎರಡು ವಾಕ್ಯ ಬಿಟ್ರೆ ಬೇರೆ ಗೊತ್ತಿಲ್ಲ. ಅದನ್ನೇ ಪದೇ ಪದೇ ಹೇಳುತ್ತ ಪೊಲೀಸರಿಗೆ ಕಿರಿಕಿರಿ ಹುಟ್ಟಿಸಿದ್ಲು. ಕೊನೆಗೊಮ್ಮೆ ವಯ್ಯಾರದಿಂದ ಡಾನ್ಸ್ ಕೂಡ ಮಾಡಿದ್ಲು. ಈ ಫನ್ನಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಬ್ರು ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...