alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ 2017 ರ ‘ವರ್ಸ್ಟ್ ಪಾಸ್ವರ್ಡ್’ ಗಳ ಪಟ್ಟಿ…!

ನೆನಪಿಸಿಕೊಳ್ಳಲು ಸುಲಭವಾಗಿರಲಿ ಎಂಬ ಕಾರಣಕ್ಕೆ ಹಲವರು ಸರಳ ಪಾಸ್ ವರ್ಡ್ ಗಳನ್ನಿರಿಸುತ್ತಾರೆ. ಆದರೆ ಇದೇ ಹ್ಯಾಕರ್ ಗಳ ಪಾಲಿಗೆ ಸುಲಭದ ತುತ್ತಾಗುತ್ತದೆ ಎಂಬ ಅಂಶ ಪದೇ ಪದೇ ಸಾಬೀತಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ splashdata 2017 ರಲ್ಲಿ ಅತಿ ಹೆಚ್ಚು ಹ್ಯಾಕ್ ಆದ ಪಾಸ್ ವರ್ಡ್ ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಎಂದಿನಂತೆ ಈ ಬಾರಿಯೂ ‘123456’ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ‘Password’ ಗೆ ಸಿಕ್ಕಿದೆ.

ಸೋರಿಕೆಯಾದ ಸುಮಾರು 5 ಮಿಲಿಯನ್ ಪಾಸ್ ವರ್ಡ್ ಗಳ ಮಾಹಿತಿಯನ್ನಾಧರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಟಾಪ್ 20 ವರ್ಸ್ಟ್ ಪಾಸ್ ವರ್ಡ್ ಗಳ ಪಟ್ಟಿ ಈ ಕೆಳಗಿನಂತಿದೆ.

  1. 123456
  2. password
  3. 12345678
  4. qwerty
  5. 12345
  6. 123456789
  7. letmein
  8. 1234567
  9. football
  10. iloveyou
  11. admin
  12. welcome
  13. monkey
  14. login
  15. abc123
  16. starwars
  17. 123123
  18. dragon
  19. passw0rd
  20. master

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...