alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ಮೊಮ್ಮಕ್ಕಳ ಈ ಅಜ್ಜಿಯನ್ನು ನೋಡಿದ್ರೆ…!

dadi

ಅಜ್ಜಿ ಎಂದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಬೆಳ್ಳಗಾದ ಕೂದಲಿನ, ಸುಕ್ಕುಗಟ್ಟಿದ ಚರ್ಮದ, ವಯಸ್ಸಾದ ಮಹಿಳೆಯೊಬ್ಬಳು ಕಣ್ಣು ಮುಂದೆ ಹಾದು ಹೋಗ್ತಾಳೆ. ಆದ್ರೆ ಸರ್ಬಿಯಾದ ಈ ಅಜ್ಜಿ ನೋಡಿದ್ರೆ ನಿಮಗೆ ಆಶ್ಚರ್ಯವಾಗೋದ್ರಲ್ಲಿ ಎರಡು ಮಾತಿಲ್ಲ. ಸಂಬಂಧದಲ್ಲಿ ಎರಡು ಮೊಮ್ಮಕ್ಕಳಿಗೆ ಅಜ್ಜಿಯಾಗಿರುವ ಈ ಮಹಿಳೆ ಯಾವುದೇ ಮಾಡೆಲ್ ಗಿಂತ ಕಡಿಮೆಯೇನಿಲ್ಲ.

ಸರ್ಬಿಯಾದಲ್ಲಿ ನೆಲೆಸಿರುವ 47 ವರ್ಷದ ಜಾಕ್ಲೀನಾ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಯಾಗಿದ್ದಾಳೆ. ಆಗಾಗ ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡ್ತಾಳೆ ಜಾಕ್ಲೀನಾ. ತನ್ನ ಸೌಂದರ್ಯದಿಂದಲೇ ಜಾಕ್ಲೀನಾ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದಾಳೆ.

ಜಾಕ್ಲೀನಾ ಬಳಿ ಫ್ಯಾಷನ್ ಬ್ಲಾಗ್ ಕೂಡ ಇದೆ. ಬೇರೆ ಬೇರೆ ದೇಶಗಳಿಂದ ಸೌಂದರ್ಯ ಸಲಹೆಗಳನ್ನು ಸಂಗ್ರಹಿಸುತ್ತಾಳೆ ಜಾಕ್ಲೀನಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...