alex Certify
ಕನ್ನಡ ದುನಿಯಾ       Mobile App
       

Kannada Duniya

350 ಅನಾಥ ಬೆಕ್ಕುಗಳಿಗೆ ಆಸರೆಯಾದ ಯುವತಿ

cat_1488976930

ಯುರೋಪ್ ನ ಈ ಯುವತಿ ಕಳೆದ 2 ವರ್ಷಗಳಲ್ಲಿ ಸುಮಾರು 350 ಅನಾಥ ಬೆಕ್ಕುಗಳನ್ನು ರಕ್ಷಿಸಿದ್ದಾಳೆ. ಆಸರೆಯಿಲ್ಲದೆ ಅಲೆದಾಡ್ತಾ ಇರೋ ಬೆಕ್ಕು ಕಣ್ಣಿಗೆ ಬಿದ್ರೆ ಜಂದಾ ಇಂದ್ರಿಕೋಸ್ನೆ, ಅದನ್ನು ಸುಮ್ಮನೆ ಬಿಡುವುದಿಲ್ಲ. ಮನೆಗೆ ಕರೆತಂದು ಆರೈಕೆ ಮಾಡ್ತಾಳೆ. ಯಾರಾದ್ರೂ ಪ್ರೀತಿಯಿಂದ ಸಾಕ್ತೀನಿ ಅಂತಾ ಮುಂದೆ ಬಂದ್ರೆ ಅವರಿಗೆ ಕೊಡ್ತಾಳೆ.

cat

ರಸ್ತೆ ಬದಿಯಲ್ಲಿ ಸಿಕ್ಕ ಅನಾಥ ಬೆಕ್ಕನ್ನು ಕರೆತಂದು ಮೊದಲು ಅದರ ಆರೋಗ್ಯ ಹೇಗಿದೆ? ವಯಸ್ಸು ಎಷ್ಟು ಅನ್ನೋದನ್ನು ಜಂದಾ ಪರಿಶೀಲಿಸ್ತಾಳೆ. ಆರೋಗ್ಯವಾಗಿದ್ರೆ ಅರ್ಧಗಂಟೆಯಲ್ಲಿ ಬೆಕ್ಕನ್ನು ಅದರ ಮನೆಗೆ ಸೇರಿಸ್ತಾಳೆ. ಇಲ್ಲವಾದಲ್ಲಿ ಅದನ್ನು ತನ್ನ ಮನೆಗೆ ಕರೆತಂದು ಚೆನ್ನಾಗಿ ಆರೈಕೆ ಮಾಡಿ ಒಂದು ತಿಂಗಳ ನಂತರ ಬೇರೆಡೆ ಕಳಿಸ್ತಾಳೆ.

ಇತ್ತೀಚೆಗಷ್ಟೆ ಜಂದಾ ‘ಕ್ಯಾಟ್ ಕೇರ್ ಕಮ್ಯೂನಿಟಿ’ ಎಂಬ ಬೆಕ್ಕುಗಳ ರಕ್ಷಣಾ ಸಂಘವನ್ನು ಸೇರಿಕೊಂಡಿದ್ದಾಳೆ. ಈ ಸಂಸ್ಥೆ ಯುರೋಪ್ ನ ರಿಗಾ ಮತ್ತು ಲಟ್ವಿಯನ್ ನಗರಗಳಲ್ಲಿ ಅನಾಥ ಬೆಕ್ಕುಗಳಿಗಾಗಿಯೇ ಮರದ ಶೆಲ್ಟರ್ ಗಳನ್ನು ನಿರ್ಮಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...