alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದ ಯುವತಿಯ ಭೂರಿ ಭೋಜನ

l_chiuna-1472149630ಅನ್ನ ಜನಪ್ರಿಯ ಆಹಾರ ಪದಾರ್ಥಗಳಲ್ಲಿ ಒಂದು. ಹಲವು ಜನರ ಮುಖ್ಯ ಆಹಾರವಾಗಿರುವ ಅನ್ನ ಈಗ ಚೀನಾದಲ್ಲಿ ತುಂಬ ಖ್ಯಾತಿ ಪಡೆದಿದೆ.

ಚೀನಾದ ಮೀಜಿಯುನ್ ಎಂಬ ಯುವತಿ 4 ಕೆ.ಜಿ ಅನ್ನವನ್ನು ಕೆಲವೇ ನಿಮಿಷಗಳಲ್ಲಿ ತಿಂದು ಮುಗಿಸುತ್ತಾಳೆ. ಇಷ್ಟೊಂದು ಅನ್ನವನ್ನು ಕೆಲವು ನಿಮಿಷಗಳಲ್ಲಿ ತಿಂದು ಮುಗಿಸುವ ಮೀಜಿಯುನ್ ದಿನೇ ದಿನೇ ಪ್ರಖ್ಯಾತಳಾಗುತ್ತಿದ್ದಾಳೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇವಳ ಫೋಟೋ ಮತ್ತು ವಿಡಿಯೋಗಳು ಹರಿದಾಡುತ್ತಿವೆ.

ಹೆಚ್ಚಿನ ಮಂದಿ ಚೀನೀಯರು ಮಾಂಸಾಹಾರಿ ಖಾದ್ಯಗಳನ್ನೇ ಇಷ್ಟಪಡುತ್ತಾರೆ. ಹೀಗಿರುವಾಗ ಅನ್ನವನ್ನು ಇಷ್ಟಪಡುವ ಮತ್ತು ಅತೀ ಕಡಿಮೆ ಸಮಯದಲ್ಲಿ ಇಷ್ಟೊಂದು ಅನ್ನವನ್ನು ತಿನ್ನುವ ಮೀಜಿಯುನ್ ನೋಡಿ ಎಲ್ಲರೂ ಚಕಿತರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...