alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹುಡುಗಿ ವಯಸ್ಸು ಹೇಳೋದು ಅಷ್ಟು ಸುಲಭವಲ್ಲ

ಕೆನಡಾದ ಕ್ಲಾರಿ ಹೆಸರಿನ ಈ ಹುಡುಗಿ ಫೋಟೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚರ್ಚೆಗೆ ಕಾರಣವಾಗಿದ್ದು ಕ್ಲಾರಿ ಸೌಂದರ್ಯವಲ್ಲ. ಬದಲಾಗಿ ಆಕೆ ವಯಸ್ಸು.

ಕ್ಲಾರಿ ತನ್ನ ವಯಸ್ಸು ಹೇಳ್ತಿದ್ದಂತೆ ಫಾಲೋವರ್ಸ್ ದಂಗಾಗಿದ್ದಾರೆ. ವಾಸ್ತವವಾಗಿ ಕ್ಲಾರಿ ಹುಟ್ಟಿದ್ದು 1998 ಜನವರಿ 22ರಂದು. ಈಗ ಕ್ಲಾರಿ ಗೆ 19 ವರ್ಷವಷ್ಟೆ. ಆದ್ರೆ ಆಕೆ ದೇಹದ ಫಿಟ್ನೆಸ್ ನೋಡಿ ವಯಸ್ಸು ಹೇಳೋದು ಕಷ್ಟ. ವಯಸ್ಸಿಗಿಂತ ಎರಡು ಪಟ್ಟು ದೊಡ್ಡವಳಾಗಿ ಕಾಣ್ತಾಳೆ ಕ್ಲಾರಿ.

15 ವರ್ಷದವಳಿರುವಾಗಲೇ ಕ್ಲಾರಿ ಮಾಡಲಿಂಗ್ ಶುರುಮಾಡಿದ್ದಳು. ಮೊದಲ ಬಾರಿ ಆಕೆ ವಯಸ್ಸು ಕೇಳಿದ ಜನರು ಇದನ್ನು ನಂಬಿರಲಿಲ್ಲ. ನಂತ್ರ ಕ್ಲಾರಿ ಎಲ್ಲರ ಮುಂದೆ ತನ್ನ ವಯಸ್ಸು ಹೇಳಿದ್ದಳು. ಕ್ಲಾರಿ ಇನ್ಸ್ಟ್ರಾಗ್ರಾಮ್ ಹಾಗೂ ಯುಟ್ಯೂಬ್ ನಲ್ಲಿ ಫಿಟ್ನೆಸ್ ಬಗ್ಗೆ ಸಲಹೆ ನೀಡ್ತಾಳೆ. ಸಾಮಾಜಿಕ ಜಾಲತಾಣದಲ್ಲಿ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...