alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಕ್ ನಲ್ಲೇ ಸರಸವಾಡಿದ ಜೋಡಿಗೆ ಇಂತಹ ಶಿಕ್ಷೆ

us-ss

ಓಹಿಯೋ: ಕಾಮದ ಮದವೇರಿದವರಿಗೆ ಭಯ, ನಾಚಿಕೆ ಎಂಬುದೇ ಇರಲ್ಲ. ಸಮಯ, ಸ್ಥಳ ಪ್ರಜ್ಞೆಯೂ ಇಲ್ಲದೇ ಮೈ ಮರೆತುಬಿಡುತ್ತಾರೆ.

ಅಂತಹ ಘಟನೆಯೊಂದು ಅಮೆರಿಕದ ಓಹಿಯೋ ಪೆನಿಸ್ವಿಲ್ಲೆಯಲ್ಲಿ ನಡೆದಿದೆ. ಪಾರ್ಕ್ ನಲ್ಲಿ ಮೈಮರೆತ ಜೋಡಿಯೊಂದು ಸಾರ್ವಜನಿಕರೆದುರಲ್ಲೇ ಲೈಂಗಿಕ ಕ್ರಿಯೆ ನಡೆಸಿದೆ.

ಅವರ ವಿರುದ್ಧ ಪ್ರಕರಣ ದಾಖಲಾಗಿ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದೆ. ವಿನೂತನವಾದ ಶಿಕ್ಷೆ ನೀಡುವುದರಲ್ಲಿ ಹೆಸರಾದ ಮುನ್ಸಿಪಲ್ ಕೋರ್ಟ್ ಜಡ್ಜ್ ಮೈಕೆಲ್ ಸಿಸೊನೆಟ್ಟಿ ಅವರು ವಿಚಾರಣೆ ನಡೆಸಿ ಶಿಕ್ಷೆ ನೀಡಿದ್ದಾರೆ.

ಅದರಂತೆ ಮೈ ಮರೆತಿದ್ದ ಜೋಡಿಗಳು ಪಾರ್ಕ್ ಅನ್ನು ಕ್ಲೀನ್ ಮಾಡಬೇಕಿದೆ. ಜೊತೆಗೆ ಸ್ಥಳೀಯ ಪತ್ರಿಕೆಯೊಂದರಲ್ಲಿ ಕ್ಷಮೆ ಕೇಳಿ ಜಾಹೀರಾತು ಹಾಕಿಸಬೇಕಿದೆ.

ಹೀಗೆ ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡಿದ ತಪ್ಪಿಗೆ ಈ ಜೋಡಿ ಪಾರ್ಕ್ ನಲ್ಲಿ ಬಿದ್ದಿರುವ ಕಸ ಕಡ್ಡಿ, ಬಳಸಿದ ಕಾಂಡೊಮ್ ಮೊದಲಾದವುಗಳನ್ನು ಕ್ಲೀನ್ ಮಾಡುವುದರಲ್ಲಿ ನಿರತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...