alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡ ಸತ್ತಾಗ ಈ ವ್ಯಕ್ತಿ ಜೊತೆ ಬೆಳೆಸಬೇಕು ಲೈಂಗಿಕ ಸಂಬಂಧ..!

images

ದಕ್ಷಿಣ-ಪೂರ್ವ ಆಫ್ರಿಕಾ ಜನರ ಒಂದು ಪರಂಪರೆ ದಂಗಾಗಿಸುವಂತಿದೆ. ದಕ್ಷಿಣ-ಪೂರ್ವ ಆಫ್ರಿಕಾದಲ್ಲಿ ಅನೇಕ ವರ್ಷಗಳಿಂದ ಒಂದು ವಿಚಿತ್ರ ಪರಂಪರೆ ರೂಢಿಯಲ್ಲಿದೆ. ಮಗಳು ದೊಡ್ಡವಳಾಗ್ತಿದ್ದಂತೆ ತಂದೆ-ತಾಯಿ ಶಾರೀರಿಕ ಸಂಬಂಧ ಬೆಳೆಸಲು ಮಗಳನ್ನು ಪರಪುರುಷನ ಬಳಿ ಬಿಡ್ತಾರೆ.

ಹುಡುಗಿಯರು ಹೀಗೆ ಮಾಡಿದ್ರೆ ಅವರು ಪವಿತ್ರರಾಗ್ತಾರೆಂಬ ನಂಬಿಕೆ ಇದೆ. ಈ ಸಮುದಾಯದ ಜೊತೆ ಸೆಕ್ಸ್ ವರ್ಕರ್ ಒಬ್ಬ ಇರ್ತಾರೆ. ಅವನನ್ನು ಅಲ್ಲಿನ ಜನರು ಹೀನಾ ಎಂದು ಕರೆಯುತ್ತಾರೆ. ಹುಡುಗಿ ದೊಡ್ಡವಳಾಗ್ತಿದ್ದಂತೆ ಈ ಹೀನಾ ಜೊತೆ ಶಾರೀರಿಕ ಸಂಬಂಧ ಬೆಳೆಸಬೇಕು. ಒಂದು ವೇಳೆ ಹಾಗೆ ಮಾಡದೆ ಹೋದಲ್ಲಿ ಆಕೆ ಅಪವಿತ್ರಳೆಂದು ಭಾವಿಸಲಾಗುತ್ತದೆ. ಹುಡುಗಿಯರನ್ನು ಪವಿತ್ರಗೊಳಿಸಲು ಅಲ್ಲಿನವರು ಮಕ್ಕಳನ್ನು ಹೀನಾ ಬಳಿ ಬಿಡ್ತಾರೆ.

ಇಷ್ಟೇ ಅಲ್ಲ ಮಹಿಳೆ ಪತಿ ಸಾವನ್ನಪ್ಪಿದ್ದರೆ. ಆತನ ಅಂತ್ಯಸಂಸ್ಕಾರದ ಮೊದಲು ಪತ್ನಿಯಾದವಳು ಹೀನಾ ಜೊತೆ ಶಾರೀರಿಕ ಸಂಬಂಧ ಬೆಳೆಸಬೇಕು. ಒಂದು ವೇಳೆ ಗರ್ಭಪಾತ ಮಾಡಿಸಿಕೊಂಡಿದ್ದರೆ ಗರ್ಭ ಶುದ್ಧಿಗಾಗಿ ಹೀನಾ ಜೊತೆ ಮಲಗಬೇಕು. ಯಾವುದೇ ಹುಡುಗಿ ಅಥವಾ ಮಹಿಳೆ ಇದನ್ನು ವಿರೋಧಿಸಿದ್ರೆ ಅವರನ್ನು ಸಮಾಜ ರೋಗಗ್ರಸ್ತೆ ಎಂದು ಘೋಷಣೆ ಮಾಡುತ್ತಾರೆ.

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...