alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕರನ್ನೂ ನಾಚಿಸುವಂತಿದೆ 67ರ ವೃದ್ಧನ ಕಟ್ಟುಮಸ್ತಾದ ದೇಹ

ವಯಸ್ಸು 67, ಅಮೆರಿಕದ ಡಲ್ಲಾಸ್ ನಿವಾಸಿ. ನೌಕಾ ಸೇನೆಯ ಮಾಜಿ ಅಧಿಕಾರಿ. ಎಲ್ಲಕ್ಕಿಂತ್ಲೂ ಮುಖ್ಯವಾಗಿ ಗಮನ ಸೆಳೆಯೋದು ಇವರ ಕಟ್ಟುಮಸ್ತಾದ ದೇಹ. ಬಹುಷಃ ಬಿಲ್ ಹೆಂಡ್ರಿಕ್ಸ್ ಜಗತ್ತಿನಲ್ಲೇ ಅತ್ಯಂತ ಫಿಟ್ ಆಗಿರೋ ಅಜ್ಜ.

67ನೇ ವರ್ಷದಲ್ಲೂ ತಮ್ಮ ದೇಹವನ್ನು ಈ ರೀತಿ ಸದೃಢವಾಗಿಟ್ಟುಕೊಂಡಿದ್ದಾರೆ ಹೆಂಡ್ರಿಕ್ಸ್. ಅವರ ಆರೋಗ್ಯ ಮತ್ತು ಕಟ್ಟುಮಸ್ತಾದ ಈ ಬಾಡಿಯ ರಹಸ್ಯ ಅವರು ತಿನ್ನುವ ಆಹಾರ.

Morning – coffee anyone? 😎👍

A post shared by Bill Hendricks (@billh1950) on

ಪ್ರೋಟೀನ್, ತರಕಾರಿಗಳು ಹಾಗೂ ಸಂಕೀರ್ಣ ಕಾರ್ಬೋಹೈಡ್ರೇಟ್ ಗಳನ್ನು ಸೇವಿಸ್ತಾರೆ. ಆಹಾರ ನಮ್ಮ ದೇಹಕ್ಕೆ ಇಂಧನ, ನಾವು ಬದಕುವುದಕ್ಕೋಸ್ಕರ ತಿನ್ನಬೇಕು ಅನ್ನೋದು ಅವರ ನಿಯಮ.

Some ab work at home. I wish you all a smooth Thursday! 😎👍

A post shared by Bill Hendricks (@billh1950) on

ಪ್ರತಿದಿನ 2 ಗಂಟೆ ಇವರು ತಪ್ಪದೇ ವ್ಯಾಯಾಮ ಮಾಡ್ತಾರೆ. ಅವರ ಜಿಮ್ ವಿಡಿಯೋ ನೋಡಿ ಜಾಲತಾಣದಲ್ಲಿ ಸಾವಿರಾರು ಮಂದಿ ಫಾಲೋವರ್ಸ್ ಹುಟ್ಟಿಕೊಂಡಿದ್ದಾರೆ.

ತಮಗೆ ತಿಳಿದಿರುವ ಡಯಟ್ ಹಾಗೂ ವರ್ಕೌಟ್ ಐಡಿಯಾಗಳನ್ನು ಅವರು ಶೇರ್ ಮಾಡ್ತಾರೆ. ಇಳಿ ವಯಸ್ಸಿನಲ್ಲೂ ಈ ರೀತಿ ದೇಹ ಕಾಪಾಡಿಕೊಂಡಿರೋ ಹೆಂಡ್ರಿಕ್ಸ್ ಯುವ ಸಮೂಹಕ್ಕೆ ಮಾದರಿಯಾಗ್ತಾರೆ.

 

Throwback Thursday. Like I said, I've been doing this all my life. 😎👍

A post shared by Bill Hendricks (@billh1950) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...