alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮದ ಮದದಲ್ಲಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ

ಕಾಮದ ಮದವೇರಿದವರಿಗೆ ಭಯ ನಾಚಿಕೆ ಎಂಬುದೇ ಇರಲ್ಲ. ಅದಕ್ಕೆ ಪೂರಕವಾದ ಘಟನೆಯೊಂದು ಅಮೆರಿಕದ ಕೊಲರಾಡೊದಲ್ಲಿ ನಡೆದಿದೆ. ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಜೋಡಿ ಕಂಬಿ ಎಣಿಸುವಂತಾಗಿದೆ.

ಅರೋರಾದಿಂದ ಕೊಲರಾಡೊಗೆ ಬಂದಿದ್ದ ದಂಪತಿ ತಮ್ಮ ಮನೆಯ ಹಿಂಭಾಗದಲ್ಲಿ ಸಾಕು ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ನಾಯಿ ಇದ್ದ ಕೊಠಡಿಯನ್ನು ಲೈಂಗಿಕ ಕೋಣೆಯನ್ನಾಗಿ ಮಾಡಿಕೊಂಡಿರುವ ಆರೋಪ ದಂಪತಿಯ ಮೇಲಿದೆ.

ಫ್ರೆಡ್ರಿಕ್ ಬ್ಲೂ ಮಂಜನರ್ಸ್(50), ಆತನ ಮಾಜಿ ಗೆಳತಿ ಜಾನೆಟ್ ಐಲೀನ್ ಅವರನ್ನು ಕಳೆದ ಮಾರ್ಚ್ ನಲ್ಲಿ ಪ್ರಾಣಿಗಳಿಗೆ ಕ್ರೂರ ಹಿಂಸೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಅರೋರಾ ಕೌಂಟಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ.

ಅರೋರಾ ಉಪನಗರ ಡೆನ್ವರ್ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಸೊಲೊನೊ, ಮಹಿಳೆಗೆ ಆಕೆಯ ಪ್ರಿಯಕರನೇ ನಾಯಿಯೊಂದಿಗೆ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ್ದ. ಅವರು ನಾಯಿಯೊಂದಿಗೆ ಸೆಕ್ಸ್ ಗೆ ಅನುಕೂಲವಾಗುವಂತೆ ಕೋಣೆಯನ್ನು ಸಿದ್ಧಪಡಿಸಿದ್ದರು ಎಂದು ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...