alex Certify
ಕನ್ನಡ ದುನಿಯಾ       Mobile App
       

Kannada Duniya

ಹುಲಿಗಳ ಮುಂದೆ ಪ್ರವಾಸಿಗನ ಹುಚ್ಚಾಟ

ಚೀನಾದಲ್ಲಿ ವ್ಯಕ್ತಿಯೊಬ್ಬ ಹುಲಿಗಳ ಮುಂದೆ ಕುಣಿದಿದ್ದಾನೆ. ಗುಯಿಝೌ ಪ್ರಾಂತ್ಯದಲ್ಲಿರೋ ಮೃಗಾಲಯಕ್ಕೆ ಬಂದಿದ್ದ ಈತ ಹುಲಿಗಳನ್ನು ನೋಡಿ ಖುಷಿಯಾಗಿದ್ದ. ಹುಲಿಗಳನ್ನು ತುಂಬಿಟ್ಟಿದ್ದ ಗಾಜಿನ ಪಂಜರದ ಹೊರಗೆ ನಿಂತು ಹುಚ್ಚುಚ್ಚಾಗಿ ಡಾನ್ಸ್ ಮಾಡಿದ್ದಾನೆ.

ಮೇಲಕ್ಕೆ ಕೆಳಕ್ಕೆ ಎಗರುತ್ತ ವಿಚಿತ್ರವಾಗಿ ಕುಣಿದಿದ್ದಾನೆ. ಇವನ ಕುಣಿತ ನೋಡಿ ವ್ಯಾಘ್ರಗಳು ಕೂಡ ಕೆಲವು ಕ್ಷಣ ಬೆರಗಾಗಿದ್ವು. ಅವನ ಹಾವಭಾವವನ್ನೇ ನೋಡುತ್ತ ನಿಂತಿದ್ವು. ಆದ್ರೆ ನಂತರ ಹುಲಿಗಳಿಗೂ ಇದೆಲ್ಲಾ ಕಾಮನ್ ಎನಿಸಿಬಿಟ್ಟಿದೆ. ಅವನನ್ನು ಅವನ ಪಾಡಿಗೆ ಬಿಟ್ಟು ತಮ್ಮದೇ ಕೆಲಸದಲ್ಲಿ ಅವು ಮಗ್ನವಾಗಿವೆ.

ಈ ದೃಶ್ಯವನ್ನು ಮೃಗಾಲಯದಲ್ಲಿದ್ದ ಇತರ ಪ್ರವಾಸಿಗರು ಸೆರೆಹಿಡಿದಿದ್ದಾರೆ. ಝೂನಲ್ಲಿರೋ ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ಪ್ರಚೋದಿಸಬಾರದು ಅಂತಾ ನೋಟಿಸ್ ಕೂಡ ಹಾಕಲಾಗಿದೆ. ಆದ್ರೂ ಕೆಲವರು ಇಂತಹ ಹುಚ್ಚಾಟವನ್ನು ಮಾಡಿ ಅಪಾಯವನ್ನು ಆಹ್ವಾನಿಸ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...