alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪರ್ಧೆಗಿಳಿದ್ರು ಅಂಬೆಗಾಲಿಡುವ ಮಕ್ಕಳು

kids-race_b_25

ಕಲ್ಲು ಹೃದಯವನ್ನು ಕರಗಿಸುವ ಶಕ್ತಿ ಮುದ್ದು ಮಕ್ಕಳಿಗಿದೆ. ಎಷ್ಟೇ ನೋವಿನಲ್ಲಿರುವವರಾದ್ರೂ ಮಕ್ಕಳ ತುಂಟಾಟ ನೋಡಿ ನಕ್ಕು ಬಿಡ್ತಾರೆ. ಇನ್ನೂ ಅಂಬೆಗಾಲಿಡುವ ಮಕ್ಕಳು ರೇಸ್ ಗಿಳಿದ್ರೆ ಕೇಳಬೇಕಾ? ಲಿಥುವೇನಿಯಾ ದೇಶದಲ್ಲಿ ಪುಟಾಣಿ ಕಂದಮ್ಮಗಳಿಗೆ ರೇಸ್ ಏರ್ಪಡಿಸಲಾಗಿತ್ತು.

ಅನೇಕ ಪಾಲಕರು ಮಕ್ಕಳನ್ನು ಈ ಸ್ಪರ್ಧೆಗಿಳಿಸಿದ್ದರು. ಏನೂ ಅರಿಯದ ಕಂದಮ್ಮಗಳನ್ನು ಅಂತಿಮ ಗುರಿ ತಲುಪಿಸುವುದು ಸಾಮಾನ್ಯ ಕೆಲಸವಾಗಿರಲಿಲ್ಲ. ಕೆಲ ಮಕ್ಕಳು ರೇಸ್ ಆರಂಭದಲ್ಲಿಯೇ ಇದ್ದರು. ಮತ್ತೆ ಕೆಲವರು ಮಧ್ಯದಲ್ಲಿಯೇ ಕುಳಿತು ಬಿಟ್ಟರು. ತಂದೆ, ತಾಯಿ ತಿಂಡಿ, ಗೊಂಬೆ ಅದು ಇದು ಅಂತಾ ಆಸೆ ತೋರಿಸಿ ಮಕ್ಕಳು ಗುರಿ ತಲುಪುವಂತೆ ಮಾಡುವವರೆಗೆ ಸುಸ್ತಾಗಿ ಹೋಗಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...