alex Certify
ಕನ್ನಡ ದುನಿಯಾ       Mobile App
       

Kannada Duniya

3 ಮಹಿಳೆ-ಒಬ್ಬ ಪುರುಷನ ಮಧ್ಯೆ ನಡೀತು ಡಬ್ಲ್ಯೂಡಬ್ಲ್ಯೂಇ ನಂತ ಫೈಟ್

ಪಬ್ ಸಂಸ್ಕೃತಿ ಅನೇಕ ದೇಶಗಳಲ್ಲಿ ಮಾಮೂಲಿ. ಪಬ್ ನಲ್ಲಿ ಮೋಜು, ಮಸ್ತಿ, ಡಾನ್ಸ್ ಜೊತೆ ಜಗಳ ನಡೆಯೋದು ಕೂಡ ಸಾಮಾನ್ಯ ಸಂಗತಿ. ಕುಡಿದ ಮತ್ತಿನಲ್ಲಿ ಜನರು ಗಲಾಟೆ, ಜಗಳ ಮಾಡಿಕೊಳ್ತಾರೆ. ಕೆಲವೊಮ್ಮೆ ಜಗಳ ಎಷ್ಟು ಆಕರ್ಷಕವಾಗಿರುತ್ತೆ ಅಂದ್ರೆ ಜನರು ನಿಂತು ನೋಡ್ತಾರೆ. ಇಂಥಹದ್ದೇ ಗಲಾಟೆಯೊಂದು ಯುಕೆಯ ವಿದರ್ಸ್ಪೂನ್ ನಲ್ಲಿ ನಡೆದಿದೆ.

ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಬ್ ಒಂದರ ಮುಂದೆ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷನ ಮಧ್ಯೆ ಗಲಾಟೆ ನಡೆಯುತ್ತದೆ. ಆರಂಭದಲ್ಲಿ ಸಣ್ಣಗೆ ಶುರುವಾಗುವ ಜಗಳ ಕೊನೆಯಲ್ಲಿ ಡಬ್ಲ್ಯೂಡಬ್ಲ್ಯೂ ಇ ಹಂತಕ್ಕೆ ತಿರುಗುತ್ತದೆ. 2 ನಿಮಿಷದ ವಿಡಿಯೋದಲ್ಲಿ ಮಹಿಳೆಯೊಬ್ಬಳಿಗೆ ಪುರುಷ ಹಾಗೂ ಇಬ್ಬರು ಮಹಿಳೆಯರು ಹೊಡೆಯುವ ದೃಶ್ಯ ಸೆರೆಯಾಗಿದೆ.

ಯಾವ ಕಾರಣಕ್ಕೆ ಜಗಳ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಗಲಾಟೆಯನ್ನು ನೋಡುತ್ತ ನಿಂತ ಜನರು ಅದ್ರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...