alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಚೀನಾದ ಈ ಮದುವೆ ಟ್ರೆಂಡ್…!

ಚೀನಾದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಈಗ ಮದುವೆಗಳಲ್ಲಿ ಹೊಸ ಬಗೆಯ ವಿಲಕ್ಷಣವಾದ ಟ್ರೆಂಡ್ ಶುರುವಾಗಿದೆ. ಮದುವೆಗಳಲ್ಲಿ ದುಪ್ಪಟ್ಟಾವನ್ನು ಗಾಳಿಯಲ್ಲಿ ಹಾರಿ ಬಿಡಲಾಗುತ್ತದೆ. ಅದು ನೇರವಾಗಿ ವಧುವಿನ ಮುಖಕ್ಕೆ ಮುಚ್ಚಿಕೊಳ್ಳುತ್ತದೆ.

ಮದುವೆ ಅಂದಾಕ್ಷಣ ಸಂಭ್ರಮ, ಸಡಗರ, ಅದ್ಧೂರಿತನ ಸಾಮಾನ್ಯ. ವಧು-ವರರಿಗೆ ವೀಶೇಷವಾದ ಸತ್ಕಾರ ಇದ್ದೇ ಇರುತ್ತದೆ. ಚೀನಾದಲ್ಲಂತೂ ಮದುವೆ ಮನೆಯನ್ನು ಅತ್ಯದ್ಭುತವಾಗಿ ಸಿಂಗರಿಸಲಾಗುತ್ತದೆ. ಥೇಟ್ ಸ್ವರ್ಗದಲ್ಲೇ ಮದುವೆ ನಡೆಯುತ್ತದೆಯೇನೋ ಎಂಬಂತೆ ಭಾಸವಾಗುತ್ತದೆ ಅಲ್ಲಿನ ಸಭಾಂಗಣ.

ಇನ್ನು ಸರ್ವಾಲಂಕೃತ ವಧುವಿಗೆ ಹೊಸ ಅಲಂಕಾರ ಈ ದುಪ್ಪಟ್ಟಾ. ವಿವಾಹಕ್ಕೆ ಸಜ್ಜಾಗಿ ನಿಂತ ವಧುವಿನ ಮುಖಕ್ಕೆ ಮುಚ್ಚಿಕೊಳ್ಳುವಂತೆ ಅದನ್ನು ಹಾರಿಬಿಡಲಾಗುತ್ತದೆ. ಆದ್ರೆ ಈ ಹೊಸ ಟ್ರೆಂಡ್ ಎಲ್ಲರಿಗೂ ಇಷ್ಟವಾಗಿಲ್ಲ.

The latest wedding craze

The latest wedding craze

Posted by Shanghaiist on Saturday, March 31, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...