alex Certify
ಕನ್ನಡ ದುನಿಯಾ       Mobile App
       

Kannada Duniya

ರಿಂಗ್ ಬದಲಾಯಿಸಿಕೊಂಡ ವಿಶ್ವದ ಕುಳ್ಳ ಜೋಡಿ

shortest-couple (1)

ವಿಶ್ವದ ಅತ್ಯಂತ ಕುಳ್ಳ ಜೋಡಿ ಹೊಸ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಬ್ರೆಜಿಲ್ ನಲ್ಲಿ ಕಳೆದ ವಾರ ನಿಶ್ಚಿತಾರ್ಥ ನಡೆದಿದೆ. ಬ್ರೆಜಿಲ್ ನ 30 ವರ್ಷದ ಪಾಲೊ ಗೇಬ್ರಿಯಲ್ ಡಿ ಸಿಲ್ವ ಬರೋಸ್ 27 ವರ್ಷದ Katyucia ಎಂಬಾತನ ಜೊತೆ ರಿಂಗ್ ಬದಲಾಯಿಸಿಕೊಂಡಿದ್ದಾಳೆ.

ಬ್ರೆಜಿಲ್ ನ ಆಗ್ನೇಯದಲ್ಲಿರುವ ಪಾಲೊನ ಹುಟ್ಟೂರು ಇತುಪೇವಾದ ಒಂದು ರೆಸ್ಟೋರೆಂಟ್ ನಲ್ಲಿ ಇವರ ನಿಶ್ಚಿತಾರ್ಥ ನಡೆದಿದೆ. ತಮ್ಮ ಆಪ್ತ ಸ್ನೇಹಿತರ ಮುಂದೆ ಇವರು ರಿಂಗ್ ಬದಲಾಯಿಸಿಕೊಂಡಿದ್ದಾರೆ.  ಕಳೆದ ಎಂಟು ವರ್ಷಗಳಿಂದ ಡೇಟಿಂಗ್ ನಲ್ಲಿದ್ದರು ಎನ್ನಲಾಗಿದೆ. ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಒಬ್ಬರ ಮೇಲೊಬ್ಬರು ನಿಂತ್ರೆ ಐದು ಅಡಿ 10 ಇಂಚು ಉದ್ದ ಬರ್ತಾರೆ. ಪೊಲೊ 34.8 ಇಂಚು ಉದ್ದವಿದ್ರೆ, Katyucia ಉದ್ದ 35.2 ಇಂಚು. ಮದುವೆ ನಂತ್ರ ವಿಶ್ವ ದಾಖಲೆ ಸೇರಲಿದ್ದಾರೆ ಈ ಜೋಡಿ. ವಿಶ್ವದ ಅತ್ಯಂತ ಕುಳ್ಳ ದಂಪತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...