alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗಾಗಿ ಮುಖದ ಮೇಲಿನ ಕೂದಲು ತೆಗೆಸಿಕೊಂಡ ಯುವತಿ

ಆಂತರಿಕ ಸೌಂದರ್ಯಕ್ಕಿಂತ ಬಾಹ್ಯ ಸೌಂದರ್ಯಕ್ಕೆ ಬಹುತೇಕ ಮಂದಿ ಬೆಲೆ ಕೊಡುತ್ತಾರೆ. ಆದರೆ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದವಳೊಬ್ಬಳ ಮುಖ ಸೇರಿದಂತೆ ದೇಹದ ತುಂಬೆಲ್ಲಾ ಕೂದಲು ಬೆಳೆದಿತ್ತು. ಈ ಕಾರಣಕ್ಕಾಗಿಯೇ ಬ್ಯಾಂಕಾಕ್ ಮೂಲದ 17 ವರ್ಷದ ಯುವತಿ ಸುಪಾತ್ರಾ ಗಿನ್ನಿಸ್ ದಾಖಲೆಗೂ ಪಾತ್ರಳಾಗಿದ್ದಳು.

ಇದೀಗ ತಾನು ಪ್ರೀತಿಸಿದವನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸುಪಾತ್ರಾ, ಲೇಸರ್ ಚಿಕಿತ್ಸೆ ಮೂಲಕ ತನ್ನ ಮುಖದ ಮೇಲಿನ ಕೂದಲನ್ನು ತೆಗೆಸಿಕೊಂಡಿದ್ದಾಳೆ.

ಈ ಕೂದಲಿದ್ದ ಸಂದರ್ಭದಲ್ಲಿ ತನಗೆ ಯಾವುದೇ ಸಮಸ್ಯೆಯಾಗಿರಲಿಲ್ಲವೆಂದಿರುವ ಸುಪಾತ್ರಾ, ಈಗ ಸ್ವ ಇಚ್ಛೆಯಿಂದ ಅದನ್ನು ತೆಗೆಸಿಕೊಂಡಿರುವುದಾಗಿ ತಿಳಿಸಿದ್ದಾಳೆ. ತಾನು ಪ್ರೀತಿಸುತ್ತಿರುವವನ ಜೊತೆ ವೈವಾಹಿಕ ಬದುಕಿಗೆ ಕಾಲಿಡುತ್ತಿರುವುದಾಗಿ ಆಕೆ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...