alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟಕ್ಕಾಗಿ ಅಪರಿಚಿತರೊಂದಿಗೆ ಸೆಕ್ಸ್…!

ವಿಶ್ವದಲ್ಲಿ ಜನರು ಅವರದೇ ಆದ ನಂಬಿಕೆ, ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ. ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಬೆಳೆದರೂ ಮೂಢ ನಂಬಿಕೆಗಳು ಮಾತ್ರ ಹೋಗಿಲ್ಲ. ಇಂಡೋನೇಷ್ಯಾದ ವಿಲಕ್ಷಣ ಪದ್ಧತಿ ಆಶ್ಚರ್ಯ ಹುಟ್ಟಿಸುವಂತಿದೆ.

ಇಂಡೋನೇಷ್ಯಾದ ಒಂದು ಭಾಗದಲ್ಲಿ, ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆ ಮಾಡಿದರೆ ಅದೃಷ್ಟ ಬದಲಾಗುತ್ತೆ ಎಂಬ ನಂಬಿಕೆ ಇದೆ. ಈ ರಹಸ್ಯ ಪದ್ಧತಿ ಇನ್ನೂ ನಡೆದುಕೊಂಡು ಬಂದಿದೆ.

ಸೆಕ್ಸ್ ಮೌಂಟೇನ್ ಎಂಬ ಹೆಸರಿನ ಒಂದು ಜಾಗವಿದೆ. ಅಲ್ಲಿ ಈ ಸಂಭೋಗ ಕ್ರಿಯೆ ನಡೆಯುತ್ತೆ. ಅಲ್ಲಿಗೆ ಬರುವ ನೂರಾರು ಮಂದಿ, ತಮ್ಮ ಅದೃಷ್ಟಕ್ಕಾಗಿ ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರಂತೆ. ಪತಿ, ಪತ್ನಿ, ವಿಧವೆಯರು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಮತ್ತು ವೇಶ್ಯೆಯರು ಇಲ್ಲಿಗೆ ಬರುತ್ತಾರಂತೆ. ಒಮ್ಮೆ ಬಂದವರು 35 ದಿನಗಳ ನಂತರ ಮತ್ತೆ ಇಲ್ಲಿಗೆ ಬರಬೇಕಂತೆ. ಹಾಗೇ 7 ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಅವರು ಅಂದುಕೊಂಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ.

ಈ ವಿಲಕ್ಷಣ ಪದ್ಧತಿ ಜಾರಿಗೆ ಬರುವುದರ ಹಿಂದೆ ಒಂದು ಕಥೆ ಕೂಡ ಇದೆ. ಲೈಂಗಿಕ ಕ್ರಿಯೆಗಿಂತ ಮೊದಲು ಸ್ನಾನ ಮಾಡಿ, ಪ್ರಾರ್ಥನೆ ಕೂಡ ಮಾಡುತ್ತಾರಂತೆ ಇಲ್ಲಿಗೆ ಬರುವವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...