alex Certify
ಕನ್ನಡ ದುನಿಯಾ       Mobile App
       

Kannada Duniya

ಖಾಸಗಿ ಅಂಗವನ್ನು ಬಿಳಿ ಮಾಡಿಕೊಳ್ಳೋ ಹುಚ್ಚಿಗೆ ಬಿದ್ದಿದ್ದಾರೆ ಥೈಲ್ಯಾಂಡ್ ಪುರುಷರು

ಎಲ್ಲರಿಗೂ ಬೆಳ್ಳಗೆ ಕಾಣಬೇಕು ಅನ್ನೋ ತವಕ. ಭಾರತದಲ್ಲಂತೂ ಚರ್ಮವವನ್ನು ಬೆಳ್ಳಗೆ ಮಾಡೋ ಹತ್ತಾರು ಕ್ರೀಮ್ ಗಳನ್ನು ಜನ ಬಳಸ್ತಾರೆ. ಆದ್ರೆ ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ಹೊಸ ಟ್ರೆಂಡ್ ಶುರುವಾಗಿದೆ.

ಪುರುಷರೆಲ್ಲ ತಮ್ಮ ಖಾಸಗಿ ಅಂಗವನ್ನು ಬೆಳ್ಳಗೆ ಮಾಡಿಕೊಳ್ಳೋ ಹುಚ್ಚಿಗೆ ಬಿದ್ದಿದ್ದಾರೆ. ಬ್ಯಾಂಕಾಕ್ ನ Lelux ಆಸ್ಪತ್ರೆ ಖಾಸಗಿ ಅಂಗವನ್ನು ಬೆಳ್ಳಗೆ ಮಾಡುವ ಪ್ರಕ್ರಿಯೆಯ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ಪುರುಷರೆಲ್ಲಾ ಈಗ ಆ ಕಾಸ್ಮೆಟಿಕ್ ಚಿಕಿತ್ಸೆ ಪಡೆಯಲು ಮುಗಿಬಿದ್ದಿದ್ದಾರೆ.

ಈ ವಿಡಿಯೋವನ್ನು 4 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಲೇಸರ್ ಉಪಕರಣವನ್ನು ಬಳಸಿ ಈ ಚಿಕಿತ್ಸೆ ಮಾಡಲಾಗುತ್ತದೆ. ಈ ಟ್ರೀಟ್ಮೆಂಟ್ ಶುರು ಮಾಡಿದ ಮೇಲೆ ಆಸ್ಪತ್ರೆ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಚಿಕಿತ್ಸೆ ಮಾಡಿಸಿಕೊಳ್ಳಲು ಒಬ್ಬರಿಗೆ 650 ಡಾಲರ್ ವೆಚ್ಚವಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...