alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಟ್ರಂಪ್ ತದ್ರೂಪಿ ಮಹಿಳೆಯ ಫೋಟೋ

ಒಂದೇ ಥರದ ಮನುಷ್ಯರು ಜಗತ್ತಿನಲ್ಲಿ 7 ಮಂದಿ ಇರುತ್ತಾರೆ ಅನ್ನೋ ಹಳೆಯ ಮಾತೊಂದಿದೆ. ಅದು ಎಷ್ಟರಮಟ್ಟಿಗೆ ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಟ್ಟಿಗೆ ಮಾತ್ರ ಇದು ನಿಜವಾಗಿದೆ.

ಡೋನಾಲ್ಡ್ ಟ್ರಂಪ್ ಮುಖಭಾವವನ್ನೇ ಹೋಲುವ ಮಹಿಳೆಯೊಬ್ಬರು ಸ್ಪೇನ್ ನಲ್ಲಿದ್ದಾರೆ. ಥೇಟ್ ಹಾಗೆಯೇ ಕಾಣಿಸುವ ಈಕೆ ರೈತ ಮಹಿಳೆ. ಆಲೂಗಡ್ಡೆ ಬೆಳೆಯುವ ಹೊಲದಲ್ಲಿ ಈಕೆ ನಿಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದ ಹಾಗೆ ಈಕೆಯ ಹೆಸರು ಡೊಲೊರ್ಸ್ ಲೈಸ್ ಅನ್ಟೆಲೊ. ಹವ್ಯಾಸಿ ಪತ್ರಕರ್ತರೊಬ್ಬರು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಇದೀಗ ಎಲ್ಲೆಡೆ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...