alex Certify
ಕನ್ನಡ ದುನಿಯಾ       Mobile App
       

Kannada Duniya

ಬೆವರಿನ ಬದಲು ಈ ಬಾಲಕಿ ಶರೀರದಿಂದ ಬರುತ್ತೆ ರಕ್ತ..!

thailand

ಥೈಲ್ಯಾಂಡ್ ನ Nong Khai ನಗರದಲ್ಲಿ 7 ವರ್ಷದ ಬಾಲಕಿ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಹುಡುಗಿ ಶರೀರದಿಂದ ಬೆವರು ಬರುವ ಬದಲು ರಕ್ತ ಬರುತ್ತದೆ. ಏಳು ವರ್ಷದ ಬಾಲಕಿ ಸಿಂಗಚ್ಚೆ ಗೆ ಸೆಕೆಯಾದಾಗಲೆಲ್ಲ ಕಣ್ಣು, ಕಿವಿ, ಮೂಗು ಸೇರಿದಂತೆ ಎಲ್ಲ ಕಡೆಯಿಂದ ಬೆವರು ಬರುವ ಬದಲು ರಕ್ತ ಬರುತ್ತದೆ.

ಆಕೆ ತುಂಬಾ ಧೈರ್ಯವಂತೆಯಾಗಿದ್ದು ಭಯವಿಲ್ಲದೆ ಸಮಸ್ಯೆಯನ್ನು ಎದುರಿಸುತ್ತಿದ್ದಾಳಂತೆ. ಆದ್ರೆ ಮಗಳ ಖಾಯಿಲೆಗೆ ಪಾಲಕರು ಕಂಗಾಲಾಗಿದ್ದಾರೆ. ವೈದ್ಯರಿಗೂ ಸಿಂಗಚ್ಚೆ ಒಗಟಾಗಿದ್ದಾಳೆ. ವೈದ್ಯರು ಸತತ ಚಿಕಿತ್ಸೆ ನೀಡ್ತಾ ಇದ್ದು ಔಷಧಿ ಯಾವುದೇ ಪರಿಣಾಮ ಬೀರ್ತಾ ಇಲ್ಲ.

ವೈದ್ಯರ ಪ್ರಕಾರ ಬಾಲಕಿ Hematidrosis ಖಾಯಿಲೆಯಿಂದ ಬಳಲುತ್ತಿದ್ದಾಳಂತೆ. ಇದನ್ನು ಬ್ಲಡ್ ಸ್ವೆಟ್ ಎಂದು ಕರೆಯುತ್ತಾರೆ. ದೇಹದಲ್ಲಿ ಹೆಚ್ಚು ರಕ್ತ ಉತ್ಪತ್ತಿಯಾದ ಸಮಯದಲ್ಲಿ ಈ ಖಾಯಿಲೆ ಕಾಣಿಸಿಕೊಳ್ಳುತ್ತದೆ. ರಕ್ತ ಬೆವರು ಗ್ರಂಥಿಯವರೆಗೆ ತಲುಪಿ ಬೆವರಿನ ರೂಪದಲ್ಲಿ ರಕ್ತ ಹೊರ ಬರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...