alex Certify
ಕನ್ನಡ ದುನಿಯಾ       Mobile App
       

Kannada Duniya

ಟೆನ್ನಿಸ್ ಬಾಲ್ ಗಾತ್ರದ ವಜ್ರ ಹರಾಜಿಗೆ

diamond-pic-479ಕಳೆದ ನವೆಂಬರ್ ನಲ್ಲಿ ಬೋಟ್ಸ್ವಾನಾದಲ್ಲಿ ಪತ್ತೆಯಾದ ಬೃಹತ್ ಗಾತ್ರದ ವಜ್ರವನ್ನು ಲಂಡನ್ ನಲ್ಲಿ ಜೂನ್ 29 ರಂದು ಹರಾಜು ಮಾಡಲಿದ್ದು, ದಾಖಲೆ ಬೆಲೆಗೆ ಇದು ಮಾರಾಟವಾಗುವ ನಿರೀಕ್ಷೆ ಹೊಂದಲಾಗಿದೆ.

ಟೆನ್ನಿಸ್ ಬಾಲ್ ಗಾತ್ರ ಇರುವ 1,109 ಕ್ಯಾರೆಟ್ ನ ಈ ವಜ್ರ 48 ಮಿಲಿಯನ್ ಪೌಂಡ್ ಬೆಲೆಗೆ ಮಾರಾಟವಾಗಬಹುದೆಂದು ಹೇಳಲಾಗುತ್ತಿದೆ. ಈ ಬೆಲೆ ದೊರೆತಲ್ಲಿ ವಿಶ್ವದ ಅತ್ಯಂತ ದುಬಾರಿ ವಜ್ರವೆಂಬ ಖ್ಯಾತಿಗೆ ಇದು ಒಳಗಾಗಲಿದೆ.

ಕಳೆದ ವರ್ಷ 12.03 ಕ್ಯಾರೆಟ್ ನ ಬ್ಲೂ ಮೂನ್ ಡೈಮಂಡ್ ನ್ನು ಹಾಂಕಾಂಗ್ ಮೂಲದ ಉದ್ಯಮಿ ಜೋಸೆಫ್ ಲೂ ದಾಖಲೆ ಬೆಲೆಗೆ ಹರಾಜಿನಲ್ಲಿನ ಖರೀದಿಸಿ ತಮ್ಮ ಏಳು ವರ್ಷದ ಪುತ್ರಿಗೆ ಅದನ್ನು ಕಾಣಿಕೆಯಾಗಿ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...