alex Certify
ಕನ್ನಡ ದುನಿಯಾ       Mobile App
       

Kannada Duniya

OMG…! ಕೊಳಕು ಸ್ಯಾನಿಟರಿ ಪ್ಯಾಡ್ ಕುದಿಸಿ ಅದ್ರ ನೀರು ಕುಡಿತಾರೆ

ಜಗತ್ತಿನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಘಟನೆಗಳು ನಂಬಲು ಅಸಾಧ್ಯವಾಗಿರುತ್ತವೆ. ದಂಗಾಗಿಸುವ, ಆಶ್ಚರ್ಯ ಹುಟ್ಟಿಸುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಅಲ್ಲಿನ ಹದಿಹರೆಯದವರು ಅನುಸರಿಸುತ್ತಿರುವ ಮಾರ್ಗ ಕೇಳಿದ್ರೆ ಆಘಾತವಾಗೋದು ನಿಶ್ಚಿತ.

ಇತ್ತೀಚಿನ ದಿನಗಳಲ್ಲಿ ಇಂಡೋನೇಷ್ಯಾದ ಕೆಲ ಜನರು, ಮಹಿಳೆಯರು ಬಳಸಿದ್ದ ಸ್ಯಾನಿಟರಿ ಪ್ಯಾಡ್ ಹಾಗೂ ಮಕ್ಕಳ ನ್ಯಾಪ್ಕಿನ್ ಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸುತ್ತಿದ್ದಾರೆ. ಆಶ್ಚರ್ಯವಾದ್ರೂ ಇದು ಸತ್ಯ. ಕೊಳಕಾದ ಸ್ಯಾನಿಟರಿ ಪ್ಯಾಡ್ ನೀರು ಕುಡಿದ್ರೆ ಮೇಲೆ ತೇಲಿದಂತಹ ಅನುಭವವಾಗುತ್ತದೆಯಂತೆ.

ಇಂಡೋನೇಷ್ಯಾ ನ್ಯಾಷನಲ್ ಡ್ರಗ್ ಏಜೆನ್ಸಿ ಪ್ರಕಾರ, ಸ್ಯಾನಿಟರಿ ಪ್ಯಾಡ್ ನಲ್ಲಿ ರಾಸಾಯನಿಕ ಅಂಶವಿರುತ್ತದೆಯಂತೆ. ಅದನ್ನು ಯುವಜನತೆ ಕುಡಿಯುತ್ತಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ಮೂಲಗಳ ಪ್ರಕಾರ ಕಸಕ್ಕೆ ಹಾಕಿರುವ ಸ್ಯಾನಿಟರಿ ಪ್ಯಾಡ್ ಹಾಗೂ ಮಕ್ಕಳ ಡೈಪರನ್ನು ತೆಗೆದುಕೊಂಡು ಬಂದು ಸುಮಾರು ಒಂದು ಗಂಟೆಗಳ ಕಾಲ ಅದನ್ನು ನೀರಿನಲ್ಲಿ ಕುದಿಸುತ್ತಾರಂತೆ. ನಂತ್ರ ನೀರು ಆರಿದ ಮೇಲೆ ಅದನ್ನು ಕುಡಿಯುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...