alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹುಡುಗನಿಗೆ ಹಲ್ಲು ಬೆಳೆಯುತ್ತಿರುವ ಜಾಗ ನೋಡಿ ಹೌಹಾರಿದ ವೈದ್ಯರು..!

Image result for teenager-teeth-growing-in-his-testiclesಬಾಲ್ಯದಲ್ಲಿ ಮಕ್ಕಳ ಬಾಯಲ್ಲಿ ಹಲ್ಲು ಬರ್ತಿದ್ದಂತೆ ಪಾಲಕರಿಗೆ ಸಂಭ್ರಮ. ದವಡೆ ಹಲ್ಲು ಬರುವಾಗ ಮಕ್ಕಳು ಸಾಕಷ್ಟು ನೋವು ತಿನ್ನುತ್ತಾರೆ. ಆದ್ರೆ ಈ ಬಾಲಕ ವಿಚಿತ್ರವಾಗಿದ್ದಾನೆ. ಈ ಬಾಲಕನಿಗೆ ಬಾಯಲ್ಲಲ್ಲ ವೃಷಣದಲ್ಲಿ ಹಲ್ಲು ಬೆಳೆಯುತ್ತಿತ್ತಂತೆ.

ಮಾಸ್ಕೊದಲ್ಲಿ ವಾಸವಾಗಿರುವ ಬಾಲಕನ ವಸಡಿನ ಮೇಲ್ಭಾಗದಲ್ಲಿ ಒಂದು ಹಲ್ಲು ಬಂದಿರಲಿಲ್ಲವಂತೆ.  ವೃಷಣದ ಬಳಿ ಹಲ್ಲು ಬೆಳೆಯುತ್ತಿತ್ತಂತೆ.  ಗಾಬರಿಗೊಂಡ ಪಾಲಕರು ವೈದ್ಯರ ಬಳಿ ಕರೆದುಕೊಂಡು ಬಂದಾಗ, ವೈದ್ಯರು ಹೇಳಿದ್ದ ವಿಷ್ಯ ಕೇಳಿ ದಂಗಾಗಿದ್ದರಂತೆ. ಕಾರಣ ವೈದ್ಯರು ಇದನ್ನ ಟೆಸ್ಟೋಸ್ಟಿರೋನ್ ಕ್ಯಾನ್ಸರ್ ಎಂದಿದ್ದರಂತೆ.

ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ  ಅದನ್ನು ತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಅದು ಕ್ಯಾನ್ಸರ್ ಗಡ್ಡೆಯಲ್ಲ. ಹಲ್ಲು ಎಂಬುದು ಗೊತ್ತಾಗಿದೆ. ವೈದ್ಯರ ಪ್ರಕಾರ, ಜನನದ ಮೊದಲೇ ಇದು ಬಾಲಕನಿಗಿತ್ತಂತೆ. ಹಾರ್ಮೋನ್ ಬದಲಾವಣೆಯಿಂದ ವಸಡಿನಲ್ಲಿ ಬೆಳೆಯಬೇಕಾಗಿದ್ದ ಹಲ್ಲು ಅಲ್ಲಿ ಬೆಳೆದಿದೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...