alex Certify
ಕನ್ನಡ ದುನಿಯಾ       Mobile App
       

Kannada Duniya

ಮಿದುಳು ಶಸ್ತ್ರಚಿಕಿತ್ಸೆ ವೇಳೆ ಈ ಯುವತಿ ಮಾಡಿದ್ದೇನು ಗೊತ್ತಾ?

19 ವರ್ಷದ ಯುವತಿಯೊಬ್ಬಳು ತನ್ನ ಮಿದುಳು ಶಸ್ತ್ರಚಿಕಿತ್ಸೆ ವೇಳೆ ಹಾಡುತ್ತಾ ಇದ್ದ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ.

ಕಿರಾ ಇಕೊನೆಟ್ಟಿ ಎಂಬ ಈ ಯುವತಿ ಮೂಲತಃ ಸಂಗೀತಗಾರ್ತಿ. ಸಂಗೀತವನ್ನೇ ವೃತ್ತಿಯಾಗಿಸಬೇಕೆಂಬುದು ಆಕೆಯ ಬಾಲ್ಯದ ಕನಸಾಗಿತ್ತು. ಆದರೆ ಅಪರೂಪದ ವಿಧದ ಅಪಸ್ಮಾರಕ್ಕೆ ಆಕೆ ತುತ್ತಾದ ಕಾರಣ ಆಕೆ ಸಂಗೀತ ನುಡಿಸುವಾಗ, ಆಲಿಸುವಾಗ ರೋಗ ಉಲ್ಬಣವಾಗುತ್ತಿತ್ತು.

ಆ ಕಾರಣಕ್ಕಾಗಿ ಆಕೆಯ ಮಿದುಳಿನ ಟ್ಯೂಮರ್‌ ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಉದ್ದೇಶಿಸಿದರು. ಶಸ್ತ್ರಚಿಕಿತ್ಸೆಯ ಮಧ್ಯೆ ಆಕೆ ಎಚ್ಚರದಿಂದಿರುವಂತೆ ನೋಡಿಕೊಳ್ಳಲು ಶಸ್ತ್ರಚಿಕಿತ್ಸೆಯ ಮಧ್ಯೆ ಹಾಡುವಂತೆ ವೈದ್ಯರು ನೋಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...