alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರ್ಟ್ಸ್ ತೊಟ್ಟ ವಿದ್ಯಾರ್ಥಿನಿಗೆ ಶಿಕ್ಷಕರ ಕ್ಲಾಸ್

ಕ್ಯಾಲಿಫೋರ್ನಿಯಾದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಗೆ ಉಡುಪು ಬದಲಾಯಿಸಿಕೊಳ್ಳುವಂತೆ ಶಿಕ್ಷಕರು ಸೂಚನೆ ನೀಡಿದ್ದಾರೆ. ಬಾಲಕಿ ಧರಿಸ್ತಾ ಇದ್ದ ಡ್ರೆಸ್ ನಿಂದ ಹುಡುಗರ ಮನಸ್ಸು ಚಂಚಲವಾಗ್ತಿದೆ. ಯಾಕಂದ್ರೆ ಅವಳ ಡ್ರೆಸ್ ಗಳು ತುಂಬಾನೇ ಗಿಡ್ಡವಾಗಿರುತ್ತವೆ ಅನ್ನೋದು ಶಿಕ್ಷಕರ ವಾದ.

13 ವರ್ಷದ ಬಾಲಕಿ ಡೆಮೆಟ್ರಾ ಅಲಾರ್ಕನ್ ಗೆ ಇಂತಹ ಉಡುಪನ್ನು ಧರಿಸದಂತೆ ಫಿಶರ್ ಮಿಡ್ಲ್ ಸ್ಕೂಲ್ ಸೂಚನೆ ನೀಡಿದೆ. ಡೆಮೆಟ್ರಾಗೆ ಈ ಡ್ರೆಸ್ ಅನ್ನು ತಂದೆಯೇ ಖರೀದಿಸಿ ತಂದಿದ್ದ. ಸಿಂಪಲ್ ಆಗಿರೋ ಟ್ಯಾಂಕ್ ಟಾಪ್ ಹಾಗೂ ಶಾರ್ಟ್ಸ್ ನಲ್ಲಿ, ಹುಡುಗರ ತಲೆಕೆಡಿಸುವಂಥದ್ದೇನೂ ಇಲ್ಲ ಎನ್ನುತ್ತಾನೆ ಆಕೆಯ ತಂದೆ.

ಅಷ್ಟೇ ಅಲ್ಲ ಕ್ಯಾಲಿಫೋರ್ನಿಯಾದಲ್ಲಿ ಸೆಕೆ ಕೂಡ ಹೆಚ್ಚಾಗಿರೋದ್ರಿಂದ ಆ ಉಡುಪು ಸೂಕ್ತವಾಗಿದೆ. ಶಾಲೆಯಲ್ಲಿ ವಿನಾಕಾರಣ ಬಾಲಕಿಯರನ್ನು ಟಾರ್ಗೆಟ್ ಮಾಡಲಾಗ್ತಿದೆ ಅಂತಾ ಡೆಮೆಟ್ರಾಳ ತಂದೆ ಟೋನಿ ದೂರಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...