alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿಯ ನಗ್ನ ಚಿತ್ರಗಳು ಇಂಟರ್ ನೆಟ್ ನಲ್ಲಿ ಲೀಕ್

1802PAY-Anita

ಶಿಕ್ಷಕಿಯೊಬ್ಬಳು ನಗ್ನವಾಗಿ ತೆಗೆಸಿಕೊಂಡಿರುವ ಚಿತ್ರಗಳು ಇಂಟರ್ ನೆಟ್ ನಲ್ಲಿದ್ದು, ಇದರಿಂದ ವ್ಯಗ್ರಗೊಂಡಿರುವ ಪೋಷಕರು ಇಂತಹ ಶಿಕ್ಷಕಿ ತಮ್ಮ ಮಕ್ಕಳಿಗೆ ಪಾಠ ಕಲಿಸುವುದು ಬೇಡ. ಆಕೆಯನ್ನು ಕೆಲಸದಿಂದ ವಜಾಗೊಳಿಸಿ ಎಂಬ ಬೇಡಿಕೆಯನ್ನಿಟ್ಟಿದ್ದಾರೆ.

ಈ ಘಟನೆ ಇಟಲಿಯಲ್ಲಿ ನಡೆದಿದ್ದು, ಅಲ್ಲಿನ ಶಾಲೆಯೊಂದರಲ್ಲಿ ಶಿಕ್ಷಕಿ ವೃತ್ತಿ ನಿರ್ವಹಿಸುತ್ತಿದ್ದ ಆ್ಯನಿಟಾ ಎಂಬವರ ನಗ್ನ ಚಿತ್ರಗಳು ಇಂಟರ್ ನೆಟ್ ನಲ್ಲಿ ಹರಿದಾಡುತ್ತಿವೆ. ಇದನ್ನು ಗಮನಿಸಿರುವ ಶಾಲಾ ಮಕ್ಕಳು ತಮ್ಮ ಪೋಷಕರ ಗಮನಕ್ಕೆ ತಂದಿದ್ದಾರೆ. ಇಂತಹ ಶಿಕ್ಷಕಿ ತಮ್ಮ ಮಕ್ಕಳಿಗೆ ಪಾಠ ಮಾಡುವುದು ಬೇಡ ಎಂಬುದು ಪೋಷಕರ ಒತ್ತಾಯವಾಗಿದೆ.

ಆದರೆ ಇದಕ್ಕೆ ಸಮಜಾಯಿಷಿ ನೀಡಿರುವ ಶಾಲಾ ಆಡಳಿತ ಮಂಡಳಿ, ಈ ಚಿತ್ರಗಳು ಆಕೆ ವಿದ್ಯಾರ್ಥಿನಿಯಾಗಿದ್ದ ವೇಳೆ 15 ವರ್ಷದ ಹಿಂದೆ ತೆಗೆದ ಚಿತ್ರಗಳಾಗಿವೆ. ಆಕೆ ಉತ್ತಮ ಶಿಕ್ಷಕಿಯಾಗಿದ್ದು ಕೆಲಸದಿಂದ ವಜಾ ಮಾಡಲು ಇದು ಸಕಾರಣವಲ್ಲ ಎಂದಿದೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ತೆಗೆಸಿಕೊಂಡ ಚಿತ್ರಗಳಿಗಾಗಿ ಈಗ ಶಿಕ್ಷೆ ನೀಡುವುದು ನ್ಯಾಯಸಮ್ಮತವಲ್ಲ ಎಂಬುದು ಶಾಲಾ ಆಡಳಿತ ಮಂಡಳಿಯ ವಾದವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...