alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯೆ ಕಲಿಸುವ ಶಿಕ್ಷಕಿ ಪೋರ್ನ್ ಸ್ಟಾರ್..! ಬಹಿರಂಗವಾಯ್ತು ವಿಡಿಯೋ

teacher-forced-to-quit-after-her-secret-life-as-a-porn-star-was-revealedಎಲ್ಲರ ಜೀವನದಲ್ಲೂ ಒಂದು ಗುಟ್ಟು ಇದ್ದೇ ಇರುತ್ತೆ. ಕೆಲವರು ಗುಟ್ಟನ್ನು ತಮ್ಮವರಿಗೆ ಹೇಳಿದ್ರೆ ಮತ್ತೆ ಕೆಲವರು ಅದನ್ನು ಮುಚ್ಚಿಡ್ತಾರೆ. ಮುಚ್ಚಿಟ್ಟ ಗುಟ್ಟು ರಟ್ಟಾದಾಗ ಆಪ್ತರಿಗೆ ಆಶ್ಚರ್ಯವಾಗೋದು ಸಹಜ. ರಷ್ಯಾದ ಶಿಕ್ಷಕಿಯೊಬ್ಬಳ ಜೀವನದಲ್ಲೂ ಇದೇ ಆಗಿದೆ.

ಸ್ವೆಟ್ಲಾನಾ ಟುಪೋಲ್ ಹೆಸರಿನ ರಷ್ಯಾದ ಶಿಕ್ಷಕಿ ಮುಚ್ಚಿಟ್ಟ ವಿಷಯವೊಂದು ಬಹಿರಂಗವಾಗಿದೆ. ಆಕೆ ಪೋರ್ನ್ ಸ್ಟಾರ್ ಆಗಿ ಕೆಲಸ ಮಾಡಿದ್ದಳು ಎಂಬುದು ಬಹಿರಂಗವಾಗಿದೆ. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಯರಿಗೆ ಆಕೆಯ ವಿಡಿಯೋ ಸಿಕ್ಕಿದೆ. ಇದನ್ನು ಕಂಡವರು ಕೆಲಸ ಬಿಡುವಂತೆ ಒತ್ತಾಯಿಸಿದ್ದಾರೆ.

ಶಿಕ್ಷಕಿಯಾಗುವುದಕ್ಕಿಂತ ಮೊದಲು ಆಕೆ ಪೋರ್ನ್ ಸ್ಟಾರ್ ಆಗಿ ಕೆಲಸ ಮಾಡಿದ್ದಳು ಎಂದು ಕೆಲವರು ಹೇಳ್ತಿದ್ದಾರೆ. ಈ ವರ್ಷದ ವಿಡಿಯೋ ಇದು ಅಂತಾ ಮತ್ತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆಕೆಯ ಗಂಡ ರಾಜೀನಾಮೆ ಪತ್ರ ರವಾನೆ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...