alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗೆ ನಗ್ನ ಫೋಟೋ ಕಳಿಸಿ ಸಿಕ್ಕಿಬಿದ್ಲು ಕರಾಟೆ ಶಿಕ್ಷಕಿ

ಫ್ಲೋರಿಡಾದಲ್ಲಿ ಕರಾಟೆ ಶಿಕ್ಷಕಿಯೊಬ್ಬಳು 11 ವರ್ಷದ ಬಾಲಕನಿಗೆ ತನ್ನ ನಗ್ನ ಫೋಟೋಗಳನ್ನು ಕಳಿಸಿ ಸಿಕ್ಕಿಬಿದ್ದಿದ್ದಾಳೆ. 21 ವರ್ಷದ ಸ್ಟೀಫನ್ನೆ ಫಿಗುಯೆರಾ ಎಂಬ ಶಿಕ್ಷಕಿ Kik ಆ್ಯಪ್ ಮೂಲಕ ವಿದ್ಯಾರ್ಥಿಗೆ 15 ನಗ್ನ ಫೋಟೋಗಳನ್ನು ಕಳಿಸಿದ್ಲು.

ವಿದ್ಯಾರ್ಥಿಯ ಮೊಬೈಲ್ ನಲ್ಲಿದ್ದ ಫೋಟೋಗಳನ್ನು ಅವನ ತಾಯಿ ನೋಡಿದ್ದಾಳೆ. ಕಳೆದ ಭಾನುವಾರ ಶಿಕ್ಷಕಿಯ ಬರ್ತಡೇ ಪಾರ್ಟಿ ಇತ್ತು. ಆ ಪಾರ್ಟಿಗೆ ಬಾಲಕನನ್ನು ಆಹ್ವಾನಿಸಿದ್ದ ಸ್ಟೀಫನ್ನೆ, ನಿನ್ನ ಜೊತೆ ಸೆಕ್ಸ್ ಮಾಡಬೇಕು ಅಂತಾನೂ ಮೆಸೇಜ್ ಹಾಕಿದ್ಲು.

ಪಾರ್ಟಿಯಲ್ಲಿ ತಮ್ಮಿಬ್ಬರನ್ನು ಬಿಟ್ರೆ ಇನ್ಯಾರೂ ಇರುವುದಿಲ್ಲ ಅಂತಾ ಹೇಳಿದ್ಲು. ಅಪ್ರಾಪ್ತನಿಗೆ ಇಂತಹ ಅಶ್ಲೀಲ ಫೋಟೋ ಹಾಗೂ ಮೆಸೇಜ್ ಕಳಿಸಿದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ಇದೇ ರೀತಿ ನಡೆದುಕೊಂಡಿದ್ದಾಳೆ ಅನ್ನೋ ಅನುಮಾನ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...