alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿ ಶಿಸ್ತಾಗಿ ಶಾಲೆಗೆ ಬಂದಿದ್ದೇ ತಪ್ಪಾಯ್ತು..!

ವಿದ್ಯಾರ್ಥಿಗಳು ಧರಿಸೋ ಉಡುಪುಗಳ ಬಗ್ಗೆ ಶಾಲೆಯಲ್ಲಿ ಆಕ್ಷೇಪ ವ್ಯಕ್ತವಾಗೋದು ಸಹಜ. ಅದರಲ್ಲೂ ವಿದ್ಯಾರ್ಥಿನಿಯರಿಗಂತೂ ಸೆಕ್ಸೀ ಡ್ರೆಸ್ ಧರಿಸದಂತೆ ನಿರ್ಬಂಧ ವಿಧಿಸಲಾಗುತ್ತದೆ. ಆದ್ರೆ ಅಮೆರಿಕದಲ್ಲಿ ಶಿಕ್ಷಕಿಯೊಬ್ಬಳ ಉಡುಪುಗಳ ಮೇಲೆ ಶಾಲಾ ಆಡಳಿತ ಮಂಡಳಿ ಕೆಂಗಣ್ಣು ಬೀರಿದೆ.

ಅಸಲಿಗೆ ಶಿಕ್ಷಕಿ ಆಕ್ಷೇಪಾರ್ಹ ಬಟ್ಟೆಯನ್ನು ಧರಿಸಿಯೇ ಇಲ್ಲ. ಗ್ರೇ ಬಣ್ಣದ ಟಾಪ್, ಬ್ಲಾಕ್ ಪ್ಯಾಂಟ್ ತೊಟ್ಟು ಶಿಸ್ತಾಗಿಯೇ ಬಂದಿದ್ದಾಳೆ. ಆದ್ರೂ ಶಾಲಾ ಆಡಳಿತ ಮಂಡಳಿ ಅದನ್ನು ಅನುಚಿತ ಅಂತಾ ಹೇಳಿರೋದು ಅಚ್ಚರಿ ಮೂಡಿಸಿದೆ. ಶಿಕ್ಷಕಿಯ ಫೋಟೋ ಸಮೇತ ಫೇಸ್ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಕೂಡ ಮಾಡಲಾಗಿದೆ.

ಮತ್ತೆ ಇಂತಹ ಬಟ್ಟೆ ಧರಿಸಿದ್ರೆ ಕರ್ತವ್ಯಕ್ಕೆ ಹಾಜರಾಗಬೇಡಿ ಅಂತಾ ಶಿಕ್ಷಕಿಗೆ ಸೂಚಿಸಲಾಗಿದೆ. ಈ ಶಿಕ್ಷಕಿ ನಾಲ್ಕನೇ ತರಗತಿಯ ಮಕ್ಕಳಿಗೆ ಪಾಠ ಮಾಡ್ತಾಳೆ. ಶಿಕ್ಷಕಿ ಧರಿಸಿರೋ ಬೂಟಿನ ಬಗ್ಗೆ ಆಕ್ಷೇಪ ವ್ಯಕ್ತವಾಗಿರಬಹುದು ಅಂತಾನೂ ಹೇಳಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...