alex Certify
ಕನ್ನಡ ದುನಿಯಾ       Mobile App
       

Kannada Duniya

ಇವಳು ಪಾಕಿಸ್ತಾನದ ಸನ್ನಿ ಲಿಯೋನ್

500x500x6619-tehmeena-afzal-11.jpg.pagespeed.ic.ddNsutDyhE

ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ಹೆಸರು ಮಾಡಿದ್ದಾಳೆ. ಅಭಿಮಾನಿಗಳ ಮನ ಗೆದ್ದಿರುವ ಸನ್ನಿಗೆ ಸಧ್ಯದಲ್ಲಿಯೇ ಪಾಕಿಸ್ತಾನದ ಮಾಡೆಲ್ ಸ್ಪರ್ಧೆ ನೀಡಲಿದ್ದಾಳೆ. ಮಾಧ್ಯಮಗಳ ವರದಿ ಪ್ರಕಾರ ಪಾಕಿಸ್ತಾನದ ಮಾಡೆಲ್ ತೆಹಮಿನಾ ಅಫ್ಜಲ್ ಳ ಮ್ಯೂಜಿಕ್ ವಿಡಿಯೋ ಟೆಲಿವಿಷನ್ ನಲ್ಲಿ ಹರಿದಾಡ್ತಾ ಇದೆ.

ಪಾಕಿಸ್ತಾನದಲ್ಲಿ ಬುರ್ಕಾ ಹಾಕದೆ ಮಹಿಳೆಯರು ಹೊರಗೆ ಬರುವಂತಿಲ್ಲ. ಆದ್ರೆ ಈ ಮಾಡೆಲ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾಳೆ. ತೆಹಮಿನಾ ಅಮೆರಿಕಾದ ಪ್ಲೇಬಾಯ್ ಗಾಗಿ ಫೋಟೋ ಶೂಟ್ ಕೂಡ ಮಾಡಿದ್ದಾಳೆ.

ನನ್ನ ಧರ್ಮ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ ಎನ್ನುವ ತೆಹಮಿನಾ, ತನ್ನನ್ನು ಜನ ನೋಡಿದ್ರೆ ನನಗೆ ಇಷ್ಟವಾಗುತ್ತೆ ಎನ್ನುತ್ತಾಳೆ. ಮಿಸ್ ಪ್ಲೇಬಾಯ್ ನಿಯತಕಾಲಿಕೆಯಲ್ಲಿ ಕಾಣಿಸಿಕೊಂಡಿರುವ ತೆಹಮಿನಾ, ನ್ಯೂಡ್ ಫೋಟೋಗಳಿಗೂ ಫೋಸ್ ಕೊಟ್ಟಿದ್ದಾಳೆ.

ತೆಹಮಿನಾ ಪಾಲಕರು ಮೂಲತಃ ಪಾಕಿಸ್ತಾನದವರಾಗಿದ್ದು, ಅವರು ಅನೇಕ ವರ್ಷಗಳ ಹಿಂದೆಯೇ ಅಮೆರಿಕಾಕ್ಕೆ ಬಂದು ನೆಲೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...