alex Certify
ಕನ್ನಡ ದುನಿಯಾ       Mobile App
       

Kannada Duniya

ಸೂರ್ಯನ ಬಳಿ ಇದೆ ಈ ಸಹೋದರರ ರಿಮೋಟ್ ಕಂಟ್ರೋಲ್..!

1356457pak1-ll

ನಟ ಹೃತಿಕ್ ರೋಷನ್ ಅಭಿನಯದ ‘ಕೋಯಿ ಮಿಲ್ ಗಯಾ’ ಚಿತ್ರವನ್ನು ನೀವು ನೋಡಿರುತ್ತೀರಾ. ಅದರಲ್ಲಿ ಬರುವ ಏಲಿಯನ್, ಸೂರ್ಯನ ಶಾಖದಿಂದ ಶಕ್ತಿ ಪಡೆಯುತ್ತಿತ್ತು. ಅದು ರೀಲ್ ಆದ್ರೆ ರಿಯಲ್ ನಲ್ಲಿ ಸೂರ್ಯನಿಂದ ಬದುಕುತ್ತಿರುವ ಇಬ್ಬರು ಸಹೋದರರು ಪಾಕಿಸ್ತಾನದಲ್ಲಿದ್ದಾರೆ. ಸೂರ್ಯ ಮುಳುಗ್ತಾ ಇದ್ದಂತೆ ಅವರ ಶಕ್ತಿ ಕುಂದುತ್ತದೆ.

ಅಬ್ದುಲ್ ರಶೀದ್ ಮತ್ತು ಶೋಯೆಬ್ ಅಹ್ಮದ್ ಈ ರೋಗದಿಂದ ಬಳಲುತ್ತಿದ್ದಾರೆ. ವೈದ್ಯ ಲೋಕ ಕೂಡ ಇವರ ರೋಗಕ್ಕೆ ಆಶ್ಚರ್ಯಗೊಂಡಿದೆ. ಹಗಲಿನಲ್ಲಿ ಈ ಸಹೋದರರು ಸಾಮಾನ್ಯ ಮಕ್ಕಳಂತೆ ಇರುತ್ತಾರೆ. ಆಟವಾಡ್ತಾ, ಊರು ಸುತ್ತುತ್ತಿರುತ್ತಾರೆ. ಆದ್ರೆ ಸೂರ್ಯ ಮುಳುಗ್ತಾ ಇದ್ದ ಹಾಗೆ ಅವರ ಶಕ್ತಿ ಕುಂದುತ್ತದೆ. ನಡೆದಾಡಲೂ ಅವರಿಗೆ ಸಾಧ್ಯವಾಗುವುದಿಲ್ಲ.

ಪಾಕಿಸ್ತಾನಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಈ ಮಕ್ಕಳನ್ನು ಭರ್ತಿ ಮಾಡಲಾಗಿದೆ. ಈವರೆಗೆ ಈ ರೋಗದ ಬಗ್ಗೆ ನಾವು ಕೇಳಿಲ್ಲ. ಆದ್ರೂ ಸಂಭಾವ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯ ಜಾವೇದ್ ಅಕ್ರಂ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...