alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕೆಲಸದಲ್ಲಿ ಲಕ್ಷಗಟ್ಟಲೆ ಗಳಿಸ್ತಿದ್ದಾರೆ ಹುಡುಗಿಯರು

ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯರ ಫೋಟೋವೊಂದು ವೈರಲ್ ಆಗಿದೆ. ಗರಿ ಗರಿ ಡಾಲರ್ ಜೊತೆ ಸ್ಟ್ರಿಪ್ ಡಾನ್ಸರ್ಸ್ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ತಮ್ಮ ಗುರುತು ಹೇಳದ ಈ ಹುಡುಗಿಯರಿಗೆ ಹಣವನ್ನು ಎಲ್ಲಿ ಇಡಬೇಕೆಂಬುದು ಗೊತ್ತಾಗ್ತಿಲ್ಲ. ನೋಟಿನ ಮಧ್ಯೆ ಎಂಜಾಯ್ ಮಾಡ್ತಿರುವ ಇವರನ್ನು ನೋಡಿದ್ರೆ ಭರ್ಜರಿ ಹಣ ಸಂಪಾದನೆಯಾಗುತ್ತೆ ಎಂಬುದ್ರಲ್ಲಿ ಎರಡು ಮಾತಿಲ್ಲ.

2010 ರಲ್ಲಿ ಯುಕೆಯಲ್ಲಿ ನಡೆದ ಅಧ್ಯಯನವೊಂದು ಸ್ಟ್ರಿಪ್ ಡಾನ್ಸರ್ ಗಳ ಗಳಿಕೆ ಬಗ್ಗೆ ಆಶ್ಚರ್ಯಕರ ವಿಷ್ಯ ಹೇಳಿತ್ತು. ಈ ಡಾನ್ಸರ್ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ಹಣ ಗಳಿಸ್ತಾರಂತೆ. ಇದು ಯುಕೆಯಲ್ಲಿ ವೃತ್ತಿಪರನೊಬ್ಬ ಪ್ರತಿ ವರ್ಷ ಗಳಿಸುವ ಆದಾಯಕ್ಕೆ ಸಮ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಸ್ಟ್ರಿಪ್ ಡಾನ್ಸರ್ ಕೂಡ ಇದೇ ವಿಷ್ಯ ಹೇಳಿದ್ದಳು. ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ಈ ಕೆಲಸ ಆಯ್ದುಕೊಂಡಿದ್ದೆ. ಕೈ ತುಂಬ ಹಣ ಸಿಗ್ತಾಯಿತ್ತು. ಆದ್ರೆ ಮದುವೆ ಕಾರಣ ಕೆಲಸ ಬಿಡಬೇಕಾಯ್ತು ಎಂದಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...