alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ದಾಶಿಯನ್ ಗೆ ಕಿಸ್ ಕೊಡಲು ಬಂದ….

kim_1475207134

ನೆಚ್ಚಿನ ನಟರನ್ನು ನೋಡಲು ಅಭಿಮಾನಿಗಳು ಮುಗಿಬೀಳೋದು ಸಹಜ. ಆದ್ರೆ ಅಭಿಮಾನ ಅತಿರೇಕಕ್ಕೆ ತಿರುಗಿದ್ರೆ ಸೆಲೆಬ್ರಿಟಿಗಳು ತೊಂದರೆಗೊಳಗಾಗ್ತಾರೆ. ಇಂತಹದ್ದೇ ಪರಿಸ್ಥಿತಿಯನ್ನು ಹಾಟ್ ಬೆಡಗಿ ಕಿಮ್ ಕರ್ದಾಶಿಯನ್ ಎದುರಿಸಿದ್ದಾಳೆ. ಸಾರ್ವಜನಿಕ ಪ್ರದೇಶದಲ್ಲಿ ನಡೆದ ಘಟನೆ ಆಶ್ಚರ್ಯ ಹುಟ್ಟಿಸಿದೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಿಮ್, ಪ್ಯಾರಿಸ್ ಗೆ ಬಂದಿದ್ಲು. ಆಕೆಯ ಬಾಡಿಗಾರ್ಡ್ಸ್ ಸ್ವಲ್ಪ ದೂರದಲ್ಲಿದ್ದರು. ಅಲ್ಲಿಗೆ ಬಂದ ವಿಟಾಲಿ ಹೆಸರಿನ ವ್ಯಕ್ತಿಯೊಬ್ಬ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಕಿಮ್ ಬ್ಯಾಕ್ ಗೆ ಕಿಸ್ ಕೊಡಲು ಮುಂದಾಗಿದ್ದಾನೆ. ತಕ್ಷಣ ಬಂದ ಬಾಡಿಗಾರ್ಡ್ಸ್ ಆತನಿಗೆ ಒದೆ ನೀಡಿ, ವಶಕ್ಕೆ ತೆಗೆದುಕೊಂಡಿದ್ದಾರೆ.

ವಿಟಾಲಿ ಈ ಹಿಂದೆ ಕೂಡ ಇಂತಹದ್ದೇ ಕೆಲಸ ಮಾಡಿದ್ದ. ಸೂಪರ್ ಮಾಡೆಲ್ ಗಿಗಿಯನ್ನು ಎತ್ತಿಕೊಳ್ಳಲು ನೋಡಿದ್ದ. ಪೊಲೀಸ್ ಬರುವ ಮುನ್ನವೇ ಅಲ್ಲಿಂದ ಕಾಲ್ಕಿತ್ತಿದ್ದ. ಈ ಬಾರಿ ಸಿಕ್ಕಿಬಿದ್ದಿದ್ದಾನೆ.`

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...