alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿರುವ ಈ ಫೋಟೋ ಸತ್ಯ ಕೇಳಿದ್ರೆ ದಂಗಾಗ್ತೀರಾ

default

ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯೊಬ್ಬಳ ಫೋಟೋ ವೈರಲ್ ಆಗ್ತಿದೆ. ಆದ್ರೆ ಇದರ ಸತ್ಯ ಎಲ್ಲರನ್ನು ಆಶ್ಚರ್ಯಗೊಳಿಸಿದೆ. ವಾಸ್ತವವಾಗಿ ಇದು ಹುಡುಗಿ ಅಲ್ಲ, ರೋಬೋಟ್. ಈ ರೋಬೋಟ್ ಹೆಸರು ಜಿಯಾ ಜಿಯಾ. ಇದನ್ನು ಚೀನಾದ ಸಂಶೋಧಕ ಚೆನ್ ಕ್ಸಿಯೋಪಿಂಗ್ ಎಂಬುವವರು ಸಿದ್ಧಪಡಿಸಿದ್ದಾರೆ.

ಸಂಶೋಧಕರ ಪ್ರಕಾರ ಇದು ರಿಯಾಲಿಟಿಗೆ ಹತ್ತಿರವಾದ ರೋಬೋಟ್ ಆಗಿದೆಯಂತೆ. ಇದನ್ನು ರೋಬೋಟ್ ದೇವಿ ಎಂದು ಕರೆಯಲಾಗ್ತಾ ಇದೆ. ಈ ರೋಬೋಟ್ ಮಾತನಾಡುತ್ತದೆ. ತುಟಿ ಮತ್ತು ದೇಹ ಚಲನೆ ಕೂಡ ಇದೆ. ಇದಲ್ಲದೆ ಇದರ ಕಣ್ಣಿನಲ್ಲೂ ಚಲನೆ ಇದೆ.

ಜನರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡ್ತಿದ್ದಾರೆ. ಇಂತ ರೋಬೋಟನ್ನು ಜೀವನದಲ್ಲಿ ಮೊದಲ ಬಾರಿ ನೋಡಿರುವುದಾಗಿ ಜನ ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...