alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆಗೆ ಕಲ್ಲು ಬಡಿದ್ರೂ ಕೈಬಿಡಲಿಲ್ಲ ಅದೃಷ್ಟ

ಎಲ್ಲದಕ್ಕೂ ಅದೃಷ್ಟ ಬೇಕು ಎನ್ನುವವರಿದ್ದಾರೆ. ಅದೃಷ್ಟ ಚೆನ್ನಾಗಿತ್ತು, ಅಷ್ಟೆಲ್ಲಾ ಆದ್ರೂ ಬದುಕಿ ಬಂದ ಎನ್ನುತ್ತೇವೆ. ವ್ಯಕ್ತಿಯೊಬ್ಬನಿಗೆ ಅದೃಷ್ಟ ಕೈಹಿಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಪರ್ವತ ಪ್ರದೇಶದಲ್ಲಿ ಬಸ್ ಚಾಲಕನೊಬ್ಬ ಬಸ್ ಚಲಾಯಿಸುತ್ತಿದ್ದಾನೆ. ಬಸ್ ಪ್ರಯಾಣಿಕರಿಂದ ತುಂಬಿದೆ. ಈ ಮಧ್ಯೆ ಎಲ್ಲಿಂದಲೊ ಬಂದ ಕಲ್ಲೊಂದು ಬಸ್ ಗಾಜನ್ನು ಒಡೆದುಕೊಂಡು ಚಾಲಕನ ತಲೆ ಹಾಗೂ ಎದೆಗೆ ಬಡಿದಿದೆ. ಅರೆಕ್ಷಣದಲ್ಲಿ ಈ ಘಟನೆ ನಡೆದಿದೆ. ಘಟನೆ ಮಧ್ಯೆಯೂ ಚಾಲಕ ವಾಹನ ಚಲಾಯಿಸುತ್ತಿದ್ದಾನೆ.

ಇಷ್ಟು ದೊಡ್ಡ ಕಲ್ಲು ಬಡಿದ್ರೂ ಚಾಲಕನಿಗೆ ಏನೂ ಆಗಲಿಲ್ಲ. ಇದು ಅದೃಷ್ಟವಲ್ಲದೆ ಮತ್ತೇನು ಎನ್ನುತ್ತಿದ್ದಾರೆ ಜನರು. ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದ ಏನು ಮಾಡಲೂ ಸಾಧ್ಯವಿಲ್ಲ ಎಂಬ ಮಾತಿಗೆ ಇದು ತಕ್ಕ ಉದಾಹರಣೆ.

Bus driver hit by fallen rock takes passengers to safety

A falling rock smashed through the windshield of a bus and struck the driver during heavy rain. The accident happened on August 16 in Zhaotong City, southwest China’s Yunnan Province. Zhao Shuang, the driver, managed to stay behind the wheels for another ten minutes in pain, driving the 14 passengers on board to a nearby service area. He suffered four broken ribs and several bruises.

Posted by CGTN on Thursday, August 23, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...