alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ರೈಲಿನಡಿ ಸಿಲುಕಿದ ಮಗುವಿನ ದೃಶ್ಯ

paneer-23

ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪ-ಅಮ್ಮನ ನಿರ್ಲಕ್ಷ್ಯದಿಂದಾಗಿ ಮೂರು ವರ್ಷದ ಮಗುವೊಂದು ರೈಲಿನಡಿ ಸಿಲುಕಿರುವ ವಿಡಿಯೋ ಇದಾಗಿದೆ.

ಚೀನಾದ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಪ್ಪ-ಅಮ್ಮನಿಗಿಂತ ಮೊದಲೇ ಮೂರು ವರ್ಷದ ಬಾಲಕಿ ರೈಲು ಹತ್ತಲು ಮುಂದಾಗಿದ್ದಾಳೆ. ಈ ವೇಳೆ ಕಾಲು ಜಾರಿ ರೈಲು ಹಾಗೂ ಸ್ಟೇಷನ್ ಮಧ್ಯದ ಜಾಗದಲ್ಲಿ ಬಿದ್ದಿದ್ದಾಳೆ.

ರೈಲು ಹೊರಡುವ ಮುನ್ನವೇ ಈ ವಿಷಯ ಪ್ರಯಾಣಿಕರಿಗೆ ತಿಳಿದಿದೆ. ತಕ್ಷಣ ಓಡಿ ಬಂದ ಪ್ರಯಾಣಿಕರು ಮಗುವನ್ನು ರಕ್ಷಿಸಿದ್ದಾರೆ. ರೈಲ್ವೆ ನಿಲ್ದಾಣದ ಸಿಸಿ ಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...