alex Certify
ಕನ್ನಡ ದುನಿಯಾ       Mobile App
       

Kannada Duniya

ಬಡ ಒಂಟಿ ಪುರುಷರ ಸೆಕ್ಸ್ ಆಸೆ ತೀರಿಸಲು ಹೀಗೆ ಮಾಡ್ತಿದೆ ಚೀನಾ

ಚೀನಾ ಹಾಗೂ ಜಪಾನ್ ನಲ್ಲಿ ಸೆಕ್ಸ್ ಡಾಲ್ ಗಳ ಬೇಡಿಕೆ ಹೆಚ್ಚಾಗ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಾಪಾರಸ್ಥರು ಹೊಸ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಸಿಗುವ ಸೆಕ್ಸ್ ಡಾಲ್ ದುಬಾರಿ. ಬಡವರು ಇದನ್ನು ಖರೀದಿ ಮಾಡೋದು ಅಸಾಧ್ಯ. ಹಾಗಾಗಿ ಸ್ಟಾರ್ಟ್ ಅಪ್ ಕಂಪನಿಯೊಂದು ಸೆಕ್ಸ್ ಡಾಲ್ ಗಳನ್ನು ಬಾಡಿಗೆ ನೀಡಲು ಶುರು ಮಾಡಿದೆ.

ಟಚ್ ಹೆಸರಿನ ಕಂಪನಿಯೊಂದು ಜನರ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಸೆಕ್ಸ್ ಡಾಲ್ ಗಳನ್ನು ಬಾಡಿಗೆ ನೀಡ್ತಿದೆ. ಶೇರ್ಡ್ ಗರ್ಲ್ಫ್ರೆಂಡ್ ಹೆಸರಿನಲ್ಲಿ ಕಂಪನಿ ಈ ಸೇವೆ ಶುರು ಮಾಡಿದೆ. ಫೋನ್ ಆ್ಯಪ್ ಮೂಲಕ ಈ ಡಾಲ್ ಬಾಡಿಗೆ ಪಡೆಯಬಹುದು. ಒಂದು ವಾರ ನಿಮ್ಮ ಬಳಿ ಈ ಡಾಲ್ ಇಟ್ಟುಕೊಳ್ಳಬಹುದಾಗಿದೆ. ಈ ಸೆಕ್ಸ್ ಡಾಲ್ ಗಳು 3 ಸಾವಿರ ರೂಪಾಯಿಗೆ ಬಾಡಿಗೆಗೆ ಸಿಗ್ತಿವೆ.

ಡಾಲ್ ಬುಕ್ ಮಾಡುವಾಗ ಸ್ವಲ್ಪ ಹಣವನ್ನು ಕಂಪನಿಗೆ ಭದ್ರತೆಗೋಸ್ಕರ ನೀಡಬೇಕಾಗುತ್ತದೆ. ಈ ಡಾಲ್ ಮುಟ್ಟುತ್ತಿದ್ದಂತೆ ವಿವಿಧ ಬಗೆಯ ಶಬ್ಧಗಳನ್ನು ಮಾಡುತ್ತದೆಯಂತೆ. ಇದ್ರ ಜೊತೆಗಿದ್ದರೆ ಮನುಷ್ಯರ ಜೊತೆಗಿರುವಂತೆ ಭಾಸವಾಗುತ್ತದೆಯಂತೆ. ಬಡತನದಿಂದಾಗಿ ಮದುವೆಯಾಗದೆ ಒಂಟಿಯಾಗಿರುವ ಪುರುಷರ ಆಸೆಯನ್ನು ಈ ಸೇವೆ ಪೂರೈಸಲಿದೆ ಎಂದು ಕಂಪನಿ ಹೇಳ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...