alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿ ಮುಂದೆ ಇಂಥಾ ಬೇಡಿಕೆ ಇಟ್ಟಿದ್ಲು ಶಿಕ್ಷಕಿ

ಟೆಕ್ಸಾಸ್ ನಲ್ಲಿ ಶಿಕ್ಷಕಿಯೊಬ್ಳು ತನ್ನ ನಗ್ನ ಚಿತ್ರ ಬಿಡಿಸುವಂತೆ ವಿದ್ಯಾರ್ಥಿ ಮುಂದೆ ವಿಚಿತ್ರ ಬೇಡಿಕೆ ಇಟ್ಟು ಪೊಲೀಸರ ಅತಿಥಿಯಾಗಿದ್ದಾಳೆ. 28 ವರ್ಷದ ರೆಬೆಕಾ ಗೋರ್ಡೆಲ್ ಬಂಧಿತ ಶಿಕ್ಷಕಿ.

ಈಕೆ ಯಂಗ್ ಮೆನ್ಸ್ ಲೀಡರ್ಶಿಪ್ ಅಕಾಡೆಮಿಯಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ಲು. 8ನೇ ತರಗತಿಯ ವಿದ್ಯಾರ್ಥಿ ಜೊತೆಗೆ ಶಿಕ್ಷಕಿ ರೆಬೆಕಾ ಅಫೇರ್ ಇಟ್ಟುಕೊಂಡಿದ್ಲು. ತಾನು ನಗ್ನವಾಗಿ ಹಾಸಿಗೆ ಮೇಲೆ ಮಲಗಿರುವ ಫೋಟೋವನ್ನು ಆ ವಿದ್ಯಾರ್ಥಿಗೆ ಕಳಿಸಿದ್ಲು. ಅದೇ ರೀತಿ ಚಿತ್ರ ಬಿಡಿಸಿಕೊಡುವಂತೆ ಸೂಚಿಸಿದ್ಲು. ಅಷ್ಟೇ ಅಲ್ಲ ವಿದ್ಯಾರ್ಥಿಗೆ ಅಶ್ಲೀಲ ಮೆಸೇಜ್ ಕೂಡ ಕಳಿಸಿದ್ಲು.

ವಿದ್ಯಾರ್ಥಿ ಜೊತೆಗೆ ರೆಬೆಕಾ ದೈಹಿಕ ಸಂಬಂಧ ಹೊಂದಿರಲಿಲ್ಲ. ಆದ್ರೆ ಸರಸ, ಸಲ್ಲಾಪ ನಡೆಸುತ್ತಿದ್ಲು. ಆತನ ತೊಡೆಯ ಮೇಲೆ ಕೂರುತ್ತಿದ್ಲು ಅಂತಾ ಸಹ ಶಿಕ್ಷಕರು ಆರೋಪ ಮಾಡಿದ್ದಾರೆ. ಬಂಧನದ ಬೆನ್ನಲ್ಲೇ ಶಿಕ್ಷಕಿಯನ್ನು ಕೆಲಸದಿಂದ್ಲೂ ವಜಾ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...