alex Certify
ಕನ್ನಡ ದುನಿಯಾ       Mobile App
       

Kannada Duniya

ಖತರ್ನಾಕ್ ಮಹಿಳೆಯರ ತಂಡ ಚಿನ್ನ ಸ್ಮಗ್ಲಿಂಗ್ ಗೆ ಮಾಡಿತ್ತು ಇಂಥಾ ಪ್ಲಾನ್

ವಿಮಾನ ನಿಲ್ದಾಣಗಳಲ್ಲಿ ಈಗ ಟೈಟ್ ಸೆಕ್ಯೂರಿಟಿ ಇರುತ್ತದೆ. ಪ್ರಯಾಣಿಕರ ಲಗೇಜ್ ಮಾತ್ರವಲ್ಲ ಅವರ ಇಡೀ ದೇಹವನ್ನು ತಪಾಸಣೆ ಮಾಡಲಾಗುತ್ತದೆ. ಆದ್ರೂ ತೆರಿಗೆ ವಂಚಕರು ಒಂದಿಲ್ಲೊಂದು ಉಪಾಯ ಮಾಡಿ ಚಿನ್ನವನ್ನ ಅಕ್ರಮವಾಗಿ ಸಾಗಣೆ ಮಾಡಲು ಯತ್ನಿಸುತ್ತಲೇ ಇರುತ್ತಾರೆ.

ದಕ್ಷಿಣ ಕೊರಿಯಾದ 7 ಮಹಿಳೆಯರು ತಮ್ಮ ಗುದನಾಳದಲ್ಲಿ ಚಿನ್ನದ ಗಟ್ಟಿಗಳನ್ನು ಅಡಗಿಸಿಟ್ಟುಕೊಂಡಿದ್ರು. ಜಪಾನ್ ನ ಚುಬು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಮಹಿಳೆಯೊಬ್ಬಳ ಹೊಟ್ಟೆಯಲ್ಲಿ 5 ಲೋಹದ ವಸ್ತುಗಳಿರೋದು ಎಕ್ಸ್ ರೇಯಲ್ಲಿ ಪತ್ತೆಯಾಗಿತ್ತು.

ಮಹಿಳೆ ತಲಾ 200 ಗ್ರಾಂನ 5 ಚಿನ್ನದ ಗಟ್ಟಿಗಳನ್ನು ಗುದನಾಳದಲ್ಲಿ ಅಡಗಿಸಿಟ್ಟುಕೊಂಡಿದ್ಲು. ಅದೇ ರೀತಿ ದಕ್ಷಿಣ ಕೊರಿಯಾದ 7 ಮಹಿಳೆಯರು ಸಹ ಅಕ್ರಮವಾಗಿ ಬಂಗಾರ ಸಾಗಿಸಲು ಇದೇ ಪ್ಲಾನ್ ಮಾಡಿದ್ದರು. ಪಾರದರ್ಶಕವಾದ ಪ್ಲಾಸ್ಟಿಕ್ ಕವರ್ ಗಳಲ್ಲಿ ಗೋಲಾಕಾರದ ಚಿನ್ನದ ಗಟ್ಟಿಗಳನ್ನು ಇಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...