alex Certify
ಕನ್ನಡ ದುನಿಯಾ       Mobile App
       

Kannada Duniya

ಅಧ್ಯಕ್ಷರ ಜೊತೆ ಸದಾ ಇರ್ತಾನೆ ಸುರಸುಂದರಾಂಗ

south-korea-has-a-new-president-but-his-hot-bodyguard-is-stealing-the-showದಕ್ಷಿಣ ಕೊರಿಯಾದಲ್ಲಿ ಈ ಹಿಂದಿನ ಅಧ್ಯಕ್ಷರ ಆಳ್ವಿಕೆ ಕೊನೆಗೊಂಡಿದ್ದು, ನೂತನ ಅಧ್ಯಕ್ಷರಾಗಿ Moon Jae-in ಆಯ್ಕೆಯಾಗಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಹಿಂದಿನ ಅಧ್ಯಕ್ಷರ ಹಲವು ಹಗರಣಗಳ ಕುರಿತು ತನಿಖೆ ನಡೆಸುವುದಾಗಿ Moon Jae-in ಘೋಷಿಸಿದ್ದಾರೆ.

ಅಧ್ಯಕ್ಷರ ಈ ಘೋಷಣೆಗೆ ಸಾರ್ವಜನಿಕರಿಂದ ವ್ಯಾಪಕ ಸ್ವಾಗತ ವ್ಯಕ್ತವಾಗುತ್ತಿರುವುದರ ಮಧ್ಯೆ ನೂತನ ಅಧ್ಯಕ್ಷರ ಬಾಡಿಗಾರ್ಡ್ ಜನತೆಯ ಕುತೂಹಲ ಕೆರಳಿಸಿದ್ದಾನೆ. ಅತ್ಯಂತ ಸ್ಪುರದ್ರೂಪಿಯಾಗಿರುವ Choi Young-jae ಈಗ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಸಮಾರಂಭಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಅಧ್ಯಕ್ಷರ ಬಾಡಿಗಾರ್ಡ್ Choi Young-jae ಕುರಿತು ಪ್ರಶಂಸೆ ವ್ಯಕ್ತವಾಗುತ್ತಿದ್ದು, ಆತನ ಖಾಸಗಿ ಜೀವನದ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇವರುಗಳ ಪೈಕಿ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆದರೆ Choi Young-jae ಕುರಿತ ಸುದ್ದಿ ಅವರುಗಳಿಗೆ ನಿರಾಶೆಯನ್ನುಂಟು ಮಾಡಿದೆ. Choi Young-jae ಈಗಾಗಲೇ ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...