alex Certify
ಕನ್ನಡ ದುನಿಯಾ       Mobile App
       

Kannada Duniya

45ನೇ ವಯಸ್ಸಿನಲ್ಲಿ ಕವರ್ ಪೇಜ್ ಗಾಗಿ ವಿವಸ್ತ್ರಳಾದ ನಟಿ

so

ನಟಿ ಹಾಗೂ ರೂಪದರ್ಶಿ ಸೋಫಿಯಾ ವರ್ಗರಾಗೆ ಈಗ 45ರ ಹರೆಯ. ಆದ್ರೆ ಅವಳನ್ನು ನೋಡಿದವರೆಲ್ಲ 25 ಇರಬಹುದು ಎನ್ನುತ್ತಾರೆ. ಯಾಕಂದ್ರೆ ಈ ವಯಸ್ಸಿನಲ್ಲೂ ನಗ್ನವಾಗಿ ಮ್ಯಾಗಝೀನ್ ಕವರ್ ಪೇಜ್ ನಲ್ಲಿ ಕಾಣಿಸಿಕೊಳ್ಳುವಷ್ಟು ಸುಂದರವಾಗಿದ್ದಾಳೆ ಸೋಫಿಯಾ.

‘ವುಮೆನ್ಸ್ ಹೆಲ್ತ್’ ಅನ್ನೋ ಮ್ಯಾಗಝೀನ್ ಕವರ್ ಪೇಜ್ ಗಾಗಿ ಸೋಫಿಯಾ ವಿವಸ್ತ್ರಳಾಗಿ ಪೋಸ್ ಕೊಟ್ಟಿದ್ದಾಳೆ. ಮಹಿಳೆಯರಲ್ಲಿ ಅವರ ದೇಹದ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸುವ ಕುರಿತ ಲೇಖನಗಳುಳ್ಳ ಸ್ಪೆಷಲ್ ಆವೃತ್ತಿ ಇದು.

s

ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಮಸಲ್ಸ್ ಅಥವಾ ಆ್ಯಬ್ಸ್ ಇರಬೇಕೆಂದೇನೂ ಇಲ್ಲ. ಫಿಟ್ನೆಸ್ ಬಹಳ ಮುಖ್ಯ ಎನ್ನುತ್ತಾಳೆ ಸೋಫಿಯಾ. ಆಕೆಯ ಪತಿ ಮನೆಯಲ್ಲಿ ಸುಂದರವಾದ ಜಿಮ್ ನಿರ್ಮಾಣ ಮಾಡಿದ್ದಾರಂತೆ. ಹಾಗಾಗಿ ಪ್ರತಿನಿತ್ಯ ವರ್ಕೌಟ್ ಮಾಡುವುದು ತನಗೆ ಅನಿವಾರ್ಯ ಎನ್ನುತ್ತಾಳೆ.

s1

ಸೋಫಿಯಾಗೆ 45ನೇ ವರ್ಷದಲ್ಲೂ 25ರ ಯುವತಿಯಂತೆ ಕಾಣಿಸಿಕೊಳ್ಳಬೇಕು ಅನ್ನೋ ಆಸೆಯಿಲ್ಲ. 45ರಲ್ಲೂ ಫಿಟ್ & ಫೈನ್ ಆಗಿರಬೇಕು ಅನ್ನೋದಷ್ಟೇ ಅವಳ ಉದ್ದೇಶ. ಅದೇನೇ ಆದ್ರೂ ಈ ವಯಸ್ಸಲ್ಲಿ ನಗ್ನವಾಗಿ ಕಾಣಿಸಿಕೊಂಡು ಸೋಫಿಯಾ ಅಚ್ಚರಿ ಮೂಡಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...